ಶೀಗೆಬಾಗಿ ತೆಂಗಿನ ತೋಟ

ತೆಂಗಿನಕಾಯಿ ಮತ್ತು ಹೆಸರುಕಾಳುಗಳನ್ನು ಬೆಳೀತಿವಿ. ತೆಂಗಿನ ಮರಗಳು ಒಟ್ಟೂ 300 ಇದಾವೆ , ಪ್ರತಿ ಸಲಕ್ಕೆ 300 ಕಾಯಿಗಳನ್ನು ಇಳಿಸುತ್ತೇವೆ , ಒಂದು ವರ್ಷಕ್ಕೆ 3 ರಿಂದ 4 ಸಲ ಇಳಿಸುತ್ತೇವೆ . ಇವುಗಳನೆಲ್ಲ ಕಾಯಿ ಮತ್ತು ಕೊಬ್ಬರಿ ರೂಪದಲ್ಲಿ ಮಾರಾಟ ಮಾಡ್ತ ಇದೀವಿ. ಒಂದು ಕಾಯಿ ಕನಿಷ್ಟ ಅಂದ್ರು 300 ಗ್ರ್ಯಾಮ್ ಬರುತ್ತೆ. ಒಂದು ಕೊಬ್ರಿ 200 ರಿಂದ 250 ಗ್ರ್ಯಾಮ್ ಬರುತ್ತೆ .

Click on the button to send this farmer a message.

ತೆಂಗಿನಕಾಯಿ ಮತ್ತು ಹೆಸರುಕಾಳುಗಳನ್ನು ಬೆಳೀತಿವಿ. ತೆಂಗಿನ ಮರಗಳು ಒಟ್ಟೂ 300 ಇದಾವೆ , ಪ್ರತಿ ಸಲಕ್ಕೆ 300 ಕಾಯಿಗಳನ್ನು ಇಳಿಸುತ್ತೇವೆ , ಒಂದು ವರ್ಷಕ್ಕೆ 3 ರಿಂದ 4 ಸಲ ಇಳಿಸುತ್ತೇವೆ . ಇವುಗಳನೆಲ್ಲ ಕಾಯಿ ಮತ್ತು ಕೊಬ್ಬರಿ ರೂಪದಲ್ಲಿ ಮಾರಾಟ ಮಾಡ್ತ ಇದೀವಿ. ಒಂದು ಕಾಯಿ ಕನಿಷ್ಟ ಅಂದ್ರು 300 ಗ್ರ್ಯಾಮ್ ಬರುತ್ತೆ. ಒಂದು ಕೊಬ್ರಿ 200 ರಿಂದ 250 ಗ್ರ್ಯಾಮ್ ಬರುತ್ತೆ .ಹೆಸರುಕಾಳು 50ಕೆಜಿ  ರೆಡೀ ಇದೆ ಹೆಸರುಕಾಳು 50ಕೆಜಿ  ರೆಡೀ ಇದೆ . ಇದು ತೆಳು ಹಸಿರು ಬಣ್ಣ ,ಎಲ್ಲ ತರಹದ ಅಡುಗೆಗಳಿಗೂ ಸೂಕ್ತವಾಗಿದೆ.

Produce:

Currently open transactions


Neighbors: