ದ್ರಾಕ್ಷಿ ಮತ್ತು ಒಣ ದ್ರಾಕ್ಷಿ ತೋಟ

ಒಟ್ಟೂ ಜಮೀನು 90 ಏಕರ್ ಇದರಲ್ಲಿ 5 ಏಕರ್ನಲ್ಲಿ ದ್ರಾಕ್ಷಿ ಇದೆ , ಈರುಳ್ಳಿ 10 ಏಕರ್ನಲ್ಲಿದೆ , 40 ಏಕರ್ನಲ್ಲಿ ಕಬ್ಬು ಇದೆ. ಇದೆಲ್ಲ ಯಾವಾಗ್ಲೂ ವರ್ಷ ವರ್ಷನು ಬೆಳೀತನೆ ಇರ್ತೀವಿ. ಒಣ ದ್ರಾಕ್ಷಿಣ ನಾವೇ ತಯಾರಿ ಮಾಡುತ್ತೇವೆ.

Click on the button to send this farmer a message.

ಒಟ್ಟೂ ಜಮೀನು 90 ಏಕರ್ ಇದರಲ್ಲಿ 5 ಏಕರ್ನಲ್ಲಿ ದ್ರಾಕ್ಷಿ ಇದೆ , ಈರುಳ್ಳಿ 10 ಏಕರ್ನಲ್ಲಿದೆ , 40 ಏಕರ್ನಲ್ಲಿ ಕಬ್ಬು ಇದೆ. ಇದೆಲ್ಲ ಯಾವಾಗ್ಲೂ ವರ್ಷ ವರ್ಷನು ಬೆಳೀತನೆ ಇರ್ತೀವಿ. ನಾವು ದ್ರಾಕ್ಷಿಣ ಮಾರೋದಿಲ್ಲ ಯಾಕೆಂದರೆ ನಾವೇನೇ ಒಣ ದ್ರಾಕ್ಷೀನ ತಯಾರಿ ಮಾಡುತ್ತೇವೆ ಇವುಗಳನ್ನ ಬೇರೆ ಬೇರೆ ದೇಶಗಳಿಗೆ ರಫ್ತು ಮಾಡ್ತ ಇದೀವಿ , ಸ್ಥಳೀಯವಾಗಿನು ಮಾರಾಟ ಮಾಡೋದಿಕ್ಕೆ ತಯರಿದೀವಿ ಆದರೆ ಉತ್ತಮ ಬೆಲೆ ಸಿಕ್ಕರೆ ಮಾತ್ರ , ನಾವು ಒಳ್ಳೆ ಗುಣಮಟ್ಟದ ದ್ರಾಕ್ಷಿಯನ್ನೇ ಕೊಡುತ್ತೇವೆ. ಸುನಾಟ ಅಂತ ಈರುಳ್ಳಿ ತಳಿನಾ ಹಾಕಿದೀನಿ ಅದು 4 ತಿಂಗಳಾದ ಮೇಲೆ ಮಾರಾಟ ಮಾಡಲು ಬರುತ್ತದೆ 10 ಏಕರ್ನಲ್ಲಿರೋದ್ರಿಂದ ನಾನು ದೊಡ್ಡ ಪ್ರಮಾಣದಲ್ಲಿ ಕೊಡುವುದಕ್ಕೆ ಇಸ್ಟ ಪಡುತ್ತೇನೆ.ದೊಡ್ಡ ಗಾತ್ರದ ಈರುಳ್ಳಿ ಅಂದಾಜು 12 ರಿಂದ 15 ಒಂದು ಕೆಜಿಗೆ ಬರಬಹುದು.

Produce:

Currently open transactions