Prakasha pomegranate farm

ನಾಲ್ಕು ಎಕರೆ ದಾಳಿಂಬೆ, ಇನ್ನ ಆರು ಎಕರೆಯಲ್ಲಿ ಮಿಶ್ರ ಬೆಳೆಗಳಾಗಿ ತೆಂಗು ಹಾಗೂ ಅಡಿಕೆಯನ್ನ ಬೆಳೆದಿದ್ದೇನೆ.ದಾಳಿಂಬೆ ಈಗ ಬಾಹರ್ ಟ್ರೀಟ್‌ಮೆಂಟ್ ನಲ್ಲಿದೆ..

Click on the button to send this farmer a message.

ದಾಳಿಂಬೆಹಣ್ಣುಗಳುಕೆಂಪುಮತ್ತುಹಳದಿಮಿಶ್ರಿತಬಣ್ಣವನ್ನಹೊಂದಿದ್ದು,ಸ್ವಲ್ಪತೆಳುಪಿಂಕ್ಬಣ್ಣದಎಳೆಗಳನ್ನಹೊಂದಿರುತ್ತವೆ,ಒಂದುಹಣ್ಣುಸುಮಾರು250ರಿಂದ300ಗ್ರಾಂಗಳಸ್ಟ್ತುತೂಗಬಹುದು.ಇನ್ನೂಹಣ್ಣನ್ನಜನವರಿತಿಂಗಳಿನಲ್ಲಿಕಟಾವುಮಾಡಬಹುದ .ಸುಮಾರು 250 ತೆಂಗಿನ ಮರಗಳಿವೆ, 40 ವರ್ಷದ ಹಳೆಯವು, ಸುಮಾರು 2000 ಫೀಟ್ ಎತ್ತರದ್ದವು,ಕಾಯಿ ಸುಮಾರು 85 ಗ್ರಾಂ ಬರುತ್ತದೆ ಹಾಗೂ ಶೇಕಡಾ 65 ರಸ್ತು ಎಣ್ಣೆ ಅಂಶ ಇರುತ್ತದೆ.ಅಡಿಕೆಯನ್ನ ತೆಂಗಿನ ಮದ್ಯ ಮಿಶ್ರ ಬೆಳೆಯಾಗಿ ಬೆಳೆದಿದ್ದೇನೆ, ಅಡಿಕೆ ಸಸಿಗಳನ್ನ ನೆಟ್ಟು ಸುಮಾರು ಒಂದು ವರ್ಷಗಳಾಯಿತು.

Produce:

Currently open transactions


Neighbors: