Amit Nagaraj farm

ನನ್ನ ತೋಟವು ಕನಕಪುರ ಬಳಿಯಲ್ಲಿದೆ, ಸುಮಾರು 10 ಎಕರೆ ಜಾಮೀನು, ಇದರಲ್ಲಿ ಎರೆಡು ಎಕರೆ ಕೆಂಪು ರಾಗಿ ಮತ್ತು ಒಂದೂವರೆ ಎಕರೆ ಹಿಪ್ಪೆನೇರಳೆ ಯನ್ನ ಹಾಕಿದ್ದೇನೆ.

Click on the button to send this farmer a message.

ರಾಗಿಯೂ ಕೆಂಪುಬಣ್ಣದ್ದಾಗಿದ್ದು, ತೆನೆ ಗಟ್ಟಿಯಾದ ಉದ್ದವಾದ ಹಾಗೂ ಒಂದು ತೆನೆಗೆ ಆರು ಇಳುಕುಗಳನ್ನ ಹೊಂದಿರುತ್ತದೆ,ಒಂದು ಗಿಡಕ್ಕೆ ಸುಮಾರು 85 ಗ್ರಾಂ ನಸ್ಟು ರಾಗಿ ಫಲ ಸಿಗುತ್ತದೆ, ಹಾಗೂ ಇದರ ರಾಗಿ ಹುಲ್ಲು ಹಸುಗಳಲ್ಲಿ ಹಾಲಿನಾಂಶವನ್ನ ಹೆಚ್ಚಿಸುತ್ತದೆ.ಹಾಗೂ ಇದು ಮಳೆಯಾಶ್ರಿತ ಭೂಮಿಯಲ್ಲಿ ತುಂಬಾ ಚನ್ನಾಗಿ ಬೆಳೆಯುತ್ತದೆ.ಇನ್ನ ಒಂದೂವರೆ ಎಕರೆಯಲ್ಲಿರುವ ರೇಷ್ಮೆ ಹಾಕಿ ಒಂದು ತಿಂಗಳಾಗಿದ್ದು, ಎಲೆಗಳು ತುಂಬಾ ಫ್ರೆಷಾಗಿರುತ್ತವೆ. ಬೇಕಾದರೆ ಎಲೆಗಳನ್ನ ಐದರಿಂದ ಆರು ದಿನಗಳ ವರೆಗೆ ಶೇಕಾರಣೆ ಮಾಡಬಹುದು. ಎಲೆಗಳನ್ನ ಗೋಣಿ ಚೀಲದಲ್ಲಿ ಹಾಕಿ ನೀರನ್ನ ಚುಮುಕಿಸಿ ಶೇಕಾರಣೆ ಮಾಡುತ್ತೇನೆ

Produce:

Currently open transactions