sab agro farm

ನಮ್ಮ ದೊಡ್ಡಪ್ಪನ ಹೊಲದಲ್ಲಿ ಭತ್ತ ಮತ್ತು ಬಾಳೆ ಗಿಡವನ್ನು ಹಾಕಿದೀವಿ 1.5 ಏಕರ್ನಲ್ಲಿ ಭತ್ತ ಹಾಕಿದರೆ ಮತ್ತು 0.5 ಏಕರ್ ನಲ್ಲಿ ಬಾಳೆ ಹಾಕಿದರೆ . ಬಾಳೆ ಗಿಡ ಇವಾಗ 3 ಅಡಿ ಬೆಳೆದಿದವೆ ಇನ್ನೊಂದು 4 ತಿಂಗಳಾದ ಮೇಲೆ ಹಣ್ಣು ಕೊಯ್ಲಿಕ್ಕೆ ಬರುತ್ತೆ ಪಚ್ಚ ಬಾಳೆನಾ ಹಾಕಿದೀವಿ ಇದು ಒಂದು ಗೇಣು ಉದ್ದ ಬರಬಹುದು.

Click on the button to send this farmer a message.

ನಮ್ಮ ದೊಡ್ಡಪ್ಪನ ಹೊಲದಲ್ಲಿ ಭತ್ತ ಮತ್ತು ಬಾಳೆ ಗಿಡವನ್ನು ಹಾಕಿದೀವಿ 1.5 ಏಕರ್ನಲ್ಲಿ ಭತ್ತ ಹಾಕಿದರೆ ಮತ್ತು 0.5 ಏಕರ್ ನಲ್ಲಿ ಬಾಳೆ ಹಾಕಿದರೆ . ಬಾಳೆ ಗಿಡ ಇವಾಗ 3 ಅಡಿ ಬೆಳೆದಿದವೆ ಇನ್ನೊಂದು 4 ತಿಂಗಳಾದ ಮೇಲೆ ಹಣ್ಣು ಕೊಯ್ಲಿಕ್ಕೆ ಬರುತ್ತೆ ಪಚ್ಚ ಬಾಳೆನಾ ಹಾಕಿದೀವಿ ಇದು ಒಂದು ಗೇಣು ಉದ್ದ ಬರಬಹುದು.ಅಂತ ಅಂದಾಜಿದೆ. ನಮ್ಮ ಊರು ಮಧುಗಿರಿಯಿಂದ ಸ್ವಲ್ಪ ದೂರ . ಇವರ ಜಮೀನು ಊರಿಂದ ಎಡಕ್ಕೆ ರಸ್ತೆ ಬದಿಯಲ್ಲೇ ಇದೆ.

Produce:

Currently open transactions


Neighbors: