Chidananda Kallambella farm

ಸುಮಾರು ಸಾವಿರದ ಇನ್ನೂರು ಅಡಿಕೆ ಸಸಿಗಳನ್ನ ಹಾಕಿದ್ದೇನೆ ನೂರಾ ಇಪ್ಪತ್ತು ತೆಂಗಿನ ಮರಗಳನ್ನ ಹಾಕಿದ್ದೇನೆ. ಎರೆಡು ಎಕರೆಯಲ್ಲಿ ರೇಷ್ಮೆ ಇದೆ.

Click on the button to send this farmer a message.

ರೇಷ್ಮೆ ಮುಂದಿನ ತಿಂಗಳು 20 ನೇ ತಾರೀಕು ಮೊಟ್ಟೆಗಳನ್ನ ತರುತ್ತಿದ್ದೇವೆ. ಎಲೆಗಳನ್ನ ಗೋಣಿ ಚೀಲದಲ್ಲಿ ಹಾಕಿ ನೀರನ್ನ ಚುಮುಕಿಸಿ ಶೇಕಾರಣೆ ಮಾಡುತ್ತೇನೆ,ತೆಂಗು ಒಂದು ಸಾರಿಗೆ 250 ಕಾಯಿಗಳನ್ನ ಹಾರ್ವೆಸ್ಟ್ ಮಾಡಬಹುದು, ಇವನ್ನ ಬೇಕಾದರೆ ಕೊಬ್ಬರ್, ಎಳನೀರು, ಹಾಗೂ ತೆಂಗಿನ ಕಾಯಿ ಮೂರು ರೀತಿಯಲ್ಲೂ ಮಾರುತ್ತೇವೆ.ತೆಂಗು ಮೀಡಿಯಮ್ ಗಾತ್ರ,ವೃತ್ತಾಕಾರ, ಹಾಗೂ ಸುಮಾರು ಕಾಲು ಲೀಟೇರ್ ಅಸ್ತು ನೀರಿರುತ್ತದೆ.ಅಡಿಕೆ ಹಾಕಿ ಆರು ತಿಂಗಳಾಯಿತು. ಮುಂದಿನ ವರ್ಷ ಹೊಸ ಫಸಲು ತೆಗಿಯ ಬೇಕು.

Produce:

Currently open transactions


Neighbors: