Kiran Kumar agri farm

ನಾನು ಯಾವಾಗಲೂ ಮಿಶ್ರ ಬೇಸಾಯ ಕ್ರಮವನ್ನ ಅನುಸರಿಸುತ್ತೇನೆ. ಮಿಶ್ರ ಬೇಸಾಯದಲ್ಲಿ ಬಾಳೆ, ತೆಂಗು ಹಾಗೂ ಅಡಿಕೆ ಐದು ಎಕರೆಯಲ್ಲಿದೆ .

Click on the button to send this farmer a message.

ಮುಂದಿನ ವರ್ಷ ಹೊಸ ಫಸಲು ತೆಗಿಯ ಬೇಕು.ಒಂದು ಎಕರೆ ಈರುಳ್ಳಿ, ಇದು ಲೋಕಲ್ ತಳಿ, ಅಕ್ಟೋಬರ್ ತಿಂಗಳಿನಲ್ಲಿ ಬರುತ್ತದೆ, ಕೆಂಪು ಬಣ್ಣಡಂ ಸಿಪ್ಪೆ, ಸ್ವಲ್ಪ ಖಾರ ಜಾಸ್ತಿ, ಮೀಡಿಯಮ್ ಗಾತ್ರವಿರುತ್ತದೆ.ಏಲಕ್ಕಿ ಬಾಳೆಯನ್ನ ಹಾಕಿದ್ದೇನೆ, ಈಗಾಗಲೇ ಎರೆಡುಬಾರಿ ಮಾರ್ಕೆಟ್ಗೆ  ಹೋಯ್ದಿದ್ದು, ಒಂದು ಗೊನೆ ಸುಮಾರು 25 ರಿಂದ ಮೂವತ್ತು ಕೇ ಜೇ ಬರುತ್ತದೆ. ಈಗ ಮಾರುಕಟ್ಟೆಯಲ್ಲಿ ನನ್ನ ಬಾಳೆಗೆ 28 ರೂಪಾಯಿಗಳು ಸಿಗುತ್ತಿದೇ. ಬಾಳೆಹಣ್ಣುಗಳು ಫ್ರೆಶ್ಹಾಗಿದ್ದೂ ರಪ್ತು ಮಾಡಬಹುದಾದ ಗುಣಗಳಿದೆ. ಅಡಿಕೆಯನ್ನ ಬೆಟೀ, ಸುಪಾರಿ ಎಂದು ವರ್ಗೀಕರಣ ಮಾಡಲಾಗುತ್ತದೆ, ಆದರೆ ಮುಂದಿನ ಬರಿಯೇ ಫಸಲು ಸಿಗುವುದು.

Produce:

Currently open transactions


Neighbors: