ಐರಿಶ್ ಮನಂ ಫಾರ್ಮ್

ಸಮತಟ್ಟಾದ 40 ಏಕರ್ ಜಮೀನಿನಲ್ಲಿ ವಿವಿದ ಬೆಳೆಗಳನ್ನು ಬೆಳೆಯುತ್ತೇವೆ .400 ಮಾವಿನ ಮರಗಳನ್ನು 20 ಏಕರ್ನಲ್ಲಿ ಹಾಕಿದೀವಿ 5 ತಳಿಗಳಿದವೆ ಅವುಗಳೆಂದರೆ ಮಲ್ಲಿಕಾ,ತೋತಾಪುರಿವ್ , ಬಾದಾಮಿ, ಮಾಲ್ಗುಬ,ದಶಹಾರಿ. ಟೊಮ್ಯಾಟೋ ಇವಾಗ ರೆಡೀ ಇದೆ , 20 ದಿನದಿಂದ ಟೊಮಟೋನಾ ಬಿಡಿಸಿ ಮಾರಾಟ ಮಾಡ್ತ ಇದೀವಿ, ವಾರದಲ್ಲಿ 2 ಸಲ ಕೀಳುತ್ತೇವೆ ಒಂದು ಸಾಲಕ್ಕೆ 200 ಬಾಕ್ಸ್ ಆಗುತ್ತೆ ಒಂದು ಬಾಕ್ಸ್ಗೆ 50 ಕೆಜಿ ಇರುತ್ತವೆ.

Click on the button to send this farmer a message.

ಸಮತಟ್ಟಾದ  40 ಏಕರ್ ಜಮೀನಿನಲ್ಲಿ ವಿವಿದ ಬೆಳೆಗಳನ್ನು ಬೆಳೆಯುತ್ತೇವೆ .400 ಮಾವಿನ ಮರಗಳನ್ನು 20 ಏಕರ್ನಲ್ಲಿ ಹಾಕಿದೀವಿ 5 ತಳಿಗಳಿದವೆ ಅವುಗಳೆಂದರೆ ಮಲ್ಲಿಕಾ,ತೋತಾಪುರಿವ್ , ಬಾದಾಮಿ, ಮಾಲ್ಗುಬ,ದಶಹಾರಿ. ಟೊಮ್ಯಾಟೋ ಇವಾಗ ರೆಡೀ ಇದೆ , 20 ದಿನದಿಂದ ಟೊಮಟೋನಾ ಬಿಡಿಸಿ ಮಾರಾಟ ಮಾಡ್ತ ಇದೀವಿ, ವಾರದಲ್ಲಿ 2 ಸಲ ಕೀಳುತ್ತೇವೆ ಒಂದು ಸಾಲಕ್ಕೆ 200 ಬಾಕ್ಸ್ ಆಗುತ್ತೆ ಒಂದು ಬಾಕ್ಸ್ಗೆ 50 ಕೆಜಿ ಇರುತ್ತವೆ.ಸೋನಾ65 ಅನ್ನೋ ಒಂದು ಭತ್ತದ ತಳಿನಾ ಇವಾಗ 2 ಏಕರ್ನಲ್ಲಿ ಹಾಕಿದೀನಿ. ಯಾವಾಗಲೂ ನಾವು ತರಕರಿನ ಮಿಶ್ರ ಬೆಳೆಯಾಗಿ ಬೆಳೀತೀನಿ, ಅಂದರೆ ಇವಾಗ ಟೊಮ್ಯಾಟೋ ಇಳುವರಿ ಕೊಡ್ತಾ ಇದೆ ಈ ಒಂದು ಸಮಯದಲ್ಲಿ ಹುರುಳಿ ಬೀಜವನ್ನು 2 ಸಾಲುಗಳ ಮಧ್ಯ ಹಾಕಿದರೆ ಟೊಮ್ಯಾಟೋ ಮುಗಿಯುವುದರೊಳಗೆ ಹುರುಳಿಕಾಯಿ ಇಳುವರಿಕೋಡಲು ಪ್ರಾರಂಬಿಸುತ್ತದೆ.

Produce:

Currently open transactions