mari agro farm

150 ತೆಂಗಿನ ಮರಗಳಿದವೆ ಎಲ್ಲಾನೂ ತೆಂಗಿನಕಾಯಿಗಳನ್ನು ಬಿಡ್ತಾ ಇದಾವೆ . ನಾವು ತೆಂಗಿನಕಾಯಿಗಿಂತ ಏಳನೀರನ್ನೇ ಜಾಸ್ತಿ ಮಾರಾಟ ಮಾಡ್ತೀವಿ ಪ್ರತಿಯೊಂದು ಕಾಯಿಯಲ್ಲೂ 300 ರಿಂದ 400 ಮಿಲಿ ಲಿಟಿರ್ ಎಳನೀರು ಇರುತ್ತದೆ ,ಹೆಸರಿನಂತೆ ತುಂಬಾ ಸಿಹಿಯಾಗಿರುತ್ತದೆ . 2 ತಿಂಗಳಿಗೆ ಅಥವಾ 2.5 ತಿಂಗಳಿಗೊಂದು ಸಲ ಕಾಯಿಯನ್ನು ಮರದಿಂದ ಇಳಿಸುತ್ತೇವೆ. ಇಳುಸಿದ ತಕ್ಷಣ ಅಂದರೆ ತೋಟದಲ್ಲೀನೆ ಮಾರಿಬಿಡುತ್ತೇವೆ.

Click on the button to send this farmer a message.

150 ತೆಂಗಿನ ಮರಗಳಿದವೆ ಎಲ್ಲಾನೂ ತೆಂಗಿನಕಾಯಿಗಳನ್ನು ಬಿಡ್ತಾ ಇದಾವೆ . ನಾವು ತೆಂಗಿನಕಾಯಿಗಿಂತ ಏಳನೀರನ್ನೇ ಜಾಸ್ತಿ ಮಾರಾಟ ಮಾಡ್ತೀವಿ ಪ್ರತಿಯೊಂದು ಕಾಯಿಯಲ್ಲೂ 300 ರಿಂದ 400 ಮಿಲಿ ಲಿಟಿರ್  ಎಳನೀರು ಇರುತ್ತದೆ ,ಹೆಸರಿನಂತೆ ತುಂಬಾ ಸಿಹಿಯಾಗಿರುತ್ತದೆ . 2 ತಿಂಗಳಿಗೆ ಅಥವಾ 2.5 ತಿಂಗಳಿಗೊಂದು ಸಲ ಕಾಯಿಯನ್ನು ಮರದಿಂದ ಇಳಿಸುತ್ತೇವೆ. ಇಳುಸಿದ ತಕ್ಷಣ ಅಂದರೆ ತೋಟದಲ್ಲೀನೆ ಮಾರಿಬಿಡುತ್ತೇವೆ.ಮುಂದೆ ಕೊಂಡುಕೊಳ್ಳುವವರಿಗೂ ಇದೆ ರೀತಿ ಅನುಕಲವಾಗುವಂತೆ ಮಾಡಿಕೊಡುತ್ತೇವೆ.

Produce:

Currently open transactions


Neighbors: