Shankar Prasad tomato farm

ನಾನು ಸರ್ವೇ ಸಾಮಾನ್ಯವಾಗಿ ಟೊಮ್ಯಾಟೋ ತರಕಾರಿಯನ್ನ ಬೆಳೆಯುತ್ತೇನೆ. ಹಾ ಗೂ 1500 ಅಡಿಕೆ, 300 ತೆಂಗು ಇದೆ, ಮುಂದೆ ಟೊಮ್ಯಾತೋವನ್ನ ಹಾಕಲು ಮುಂದಾಗಿದ್ದೇನೆ. ಒಟ್ಟೂ ಹತ್ತು ಎಕರೆ ನೀರಾವರಿ ಪ್ರದೇಶವಿದೆ..

Click on the button to send this farmer a message.

ತೆಂಗು ಸುಮಾರು 18 ವರ್ಷ ಹಳೆಯ ಮರಗಳು,ಮರಗಳು ಸುಮಾರು 1500 ಅಡೈಯೀಯಾಸ್ಟು ಉದ್ದವಾಗಿವೆನ್ದು ಮರದಲ್ಲಿ ಸುಮಾರು 35 ಎಳನೀರು ಸಿಗುತ್ತದೆ. ನೀರು ತುಂಬಾ ಸಿಹಿಯಾಗಿರುತ್ತದೆ. ಎಳನೀರು ಬಣ್ಣದಲ್ಲಿ ಹಳದಿ ಹಾಗೂ ಹಸಿರು ಮಿಶ್ರಿತ ಬಣ್ಣವನ್ನ ಹೊಂದುತ್ತದೆ,ಸುಮಾರು 250 ಮಿಳೀಲೀಟೇರ್ನಾಸ್ಟು ಎಳನೀರಿರುತ್ತದೆ, ತೆಂಗು ಕೊಬ್ಬರಿ ಮಾಡಲು ಸೂಕ್ತವಾಗಿರುತ್ತದೆ, ಕೊಬ್ಬರಿಯನ್ನ ಎರೆಡು ರೀತಿಯಲ್ಲಿ ವರ್ಗೀಕರಿಸುತ್ತೇವೆ, ಗಾತ್ರ ಹಾಗೂ ಎಣ್ಣೆ ಅಂಶಕ್ಕನುಗುಣವಾಗಿ.ಅಡಿಕೆಯನ್ನ ನಾಟಿ ಮಾಡಿ ಎರೆಡು ತೀನಾಗಳಾಗಿದೆ, ಡೇಸೀ ತಳಿ. ಫಸಲು ಚನ್ನಾಗಿ ಬರುತ್ತದೆ.

Produce:

Currently open transactions