ಸಿದ್ದು ಪಾಟೀಲ್ ಅಗ್ರಿ ಫಾರ್ಮ್

ನಾನೊಬ್ಬ ದೊಡ್ಡ ರೈತ, ಸುಮಾರು ಎಪ್ಪತೈದು ಎಕರೆ ಜಮೀನಿದೆ. ಇದರಲ್ಲಿ ಈರುಳ್ಳಿ, ಕಬ್ಬು ಹಾಗೂ ಜೋಳವನ್ನ ವಾಣಿಜ್ಯ ಬೆಳೆಗಳನ್ನಾಗಿ ಬೆಳೆಯುತ್ತೇವೆ. ಹಾಗೂ ತರಕಾರಿಗಳನ್ನ ಮನೆ ಬಳಕೆಗೆ ಬೆಳೆಯುತ್ತೇವೆ.

Click on the button to send this farmer a message.

ಈರುಳ್ಳಿ ಸುಮಾರು ಇಪ್ಪತೈದು ಎಕರೆಯಲ್ಲಿ ಬೆಳೆದಿದ್ದೇವೆ. ಕೆಂಪು ಬಣ್ಣ, ಸ್ವಲ್ಪ ಖಾರ, ಹಾಕಿದ ನಾಲ್ಕೂವರೆ ತಿಂಗಳಿನಲ್ಲಿ ಬೆಳೆಯನ್ನ ತೆಗೆಯಬಹುದು. ಸುಮಾರು ಒಂದು ಎಕರೆಗೆ 15 ಟನ್ ಗಳಸ್ತು ಇಳುವರಿ ಬರುತ್ತದೆ. ತುಂಬಾ  ದಿನಗಳವರೆಗೆ ಶೇಕಾರಣೆ ಮಾಡಬಹುದು. ಸಲಾಡ್ ಮಾಡಲು ತುಂಬಾ ಚನ್ನಾಗಿರುತ್ತದೆ. ಕಬ್ಬು ಬೆಳೆಯು ಸಕ್ಕರೆ ಅಂಶದಲ್ಲಿ ತುಂಬಾ ಚನ್ನಾಗಿರುತ್ತದೆ. ಜೋಳವನ್ನ ನಾವು ವಾಣಿಜ್ಯ ಬೆಳೆಯನ್ನಾಗಿ ಬೆಳೆಯುತ್ತೇವೆ. ಯಾರಿಗಾದರೂ ಬೇಕಾದಲ್ಲಿ ಸಂಪರ್ಕಿಸಿ.

Produce:

Currently open transactions