ಸಾಗರ್ ಆಗ್ರೋ ಫಾರ್ಮ್

ನಮ್ಮೂರಿಂದ ಅರ್ಧ ಕಿಮೀ ನಡೆದುಕೊಂಡು ಹೋದರೆ ನಮ್ಮ ಹೊಲ ರಸ್ತೆ ಬದಿಯಿಂದ ಸ್ವಲ್ಪ ದೂರದಲ್ಲಿದೆ.ನಾವು ತುಂಬಾ ವರ್ಷದಿಂದ ವ್ಯವಸಾಯ ಮಾಡುತ್ತಾ ಇದೀವಿ. ತೆಂಗು, ಅಡಿಕೆ ಮತ್ತು ಭತ್ತ ಒಂದು ಕಡೆ ಬೆಳೆದರೆ .ಇನ್ನೊಂದು ಕಡೆ ರಾಗಿ , ಜೋಳ, ಅವರೇ, ತೊಗರಿನಾ ಬೆಳೀತಾ ಇದೀವಿ.

Click on the button to send this farmer a message.

ನಾವು ತುಂಬಾ  ವರ್ಷದಿಂದ ವ್ಯವಸಾಯ ಮಾಡುತ್ತಾ ಇದೀವಿ. ತೆಂಗು, ಅಡಿಕೆ ಮತ್ತು ಭತ್ತ ಒಂದು ಕಡೆ ಬೆಳೆದರೆ .ಇನ್ನೊಂದು ಕಡೆ ರಾಗಿ , ಜೋಳ, ಅವರೇ, ತೊಗರಿನಾ ಬೆಳೀತಾ ಇದೀವಿ. ತೆಂಗು ಮತ್ತು ಅಡಿಕೆನಾ ಸಾವಾಯ ಮಾದರಿಯಲ್ಲಿ ಬರಿ ನಮ್ಮಲ್ಲೇ ತರಿಸಿದ ಎಮ್ಮೆ ಮತ್ತು ದನದ ಗೊಬ್ಬರವನ್ನು ಉಪಯೋಗಿಸಿ ಬೆಳೆಸುತ್ತಾ ಇದೀವಿ. ರಾಸಾಯನಿಕ ಗೊಬ್ಬರಗಳನ್ನು ಜಾಸ್ತಿ ಬಳಕೆ ಮಾಡೋದಿಲ್ಲ.ಬೇರೆ ಬೆಳೆಗಳಿಗೂ ನಾನು ಹೆಚ್ಚು ರಾಸಾಯನಿಕ ಔಷದಿಗಳನ್ನು ಉಪಯೋಗಿಸುವುದಿಲ್ಲಾ. ಇಳುವರಿ ಪ್ರತಿ ವರ್ಷನು ಚೆನ್ನಾಗಿ ಬರ್ತಾ ಇದೆ. ಆಸಕ್ತಿ ಇರುವವರು ನನ್ನ ಸಂಪರ್ಕಿಸಿ ಕೊಡೋದು ತಗೊಳೋದು ನಂತರ ಮಾತಾಡೋಣ.

Produce:

Currently open transactions