ಎಸ್ ಎಲ್ ವೀ ಫಾರ್ಮ್

ಬೆಳಗಮನಲ್ಲಿ ಆರು ಎಕರೆ ಕಬ್ಬು, ಒಂದೂವರೆ ಎಕರೆ ಜೋಳ, ಎರೆಡು ಎಕರೆ ಗೋದಿ ಹಾಗೂ ಹುರುಳಿಕಾಳನ್ನ ಬೆಳೆಯುತಿದ್ದೇನೆ.ಕಬ್ಬನ್ನ ಎರೆಡೆರೆಡು ಎಕರೆಗಳಲ್ಲಿ ಒಂದು ಸರಿ ಫಸಲನ್ನ ತೆಗೆಯಬಹುದು .

Click on the button to send this farmer a message.

ಕಬ್ಬನ್ನ ಎರೆಡು ತಿಂಗಳಾದ ಮೇಲೆ ಫಸಲನ್ನ ತೆಗೆಯಬಹುದು,ಕಾಂಡ ದಪ್ಪದಾಗಿದ್ದು ಮೆದುವಾಗಿರುತ್ತದೆ , ಸಕ್ಕರೆ ಅಂಶ ಜಾಸ್ತಿ ಇದ್ದು, ಬೇರೆ ಬೆಳೆಗಳಿಗೆ ಹೋಲಿಸಿದರೆ ಜಾಸ್ತಿ ಫಸಲು ಸಿಗುತ್ತದೆ,ಹಾಗೂ ಸ್ಮಟ್ ಎಂಬ ರೋಗದಿಂದ ಮುಕ್ತವಾಗಿರುತ್ತದೆ.ಹರಿಶಿಣವು ಕಾಡು ಹಳದಿ ಬಣ್ಣದ್ದಾಗಿದ್ದು, ಸುಮಾರು ಒಂದು ಹೆಕ್ಟರೆಗೆ ಇಪ್ಪತ್ಮೂರು ಟೋನ್‌ಗಳಸ್ತು ಫಲವಿರುತ್ತದೆ. ಮತ್ತು ವಾಸನೆ ಹಾಗೂ ಬಣ್ಣದಲ್ಲಿ ತುಂಬಾ ಚನ್ನಾಗಿದ್ದು ಯಾವುದೇ ದೂಳು ಮತ್ತು ಮಣ್ಣಿನಿಂದ ಮುಕ್ತವಾಗಿರುತ್ತದೆ.ಗೋದಿಯನ್ನ ಸುಮಾರು ಒಂದು ಎಕರೆಯಲ್ಲಿ ಬೆಳೆದಿದ್ದು, ಇನ್ನೊದು ವಾರದಲ್ಲಿ ಕಟಾವು ಮಾಡುತ್ತೇವೆ, ಬೆಳೆಯನ್ನ ಸುಮಾರು ಎರೆಡು ರೀತಿಯಲ್ಲಿ ವರ್ಗೀಕರಿಸುತ್ತೇವೆ, ಗಾತ್ರ, ಆಕರ ಹಾಗೂ ಬಣ್ಣದ ಅದರಮೇಲೆ.

Produce:

Currently open transactions


Neighbors: