ಬದನೆ ತೋಟ

ಸುಮಾರು ಹತ್ತು ಎಕರೆ ಜಮೀನಿನಲ್ಲಿ ಅರ್ದರ್ದ ಎಕರೆ ಬದನೆ ಹಾಗೂ ಹಸಿರು ಮೆಣಸಿನ ಕಾಯಿ ಹಾಕಿದ್ದೇವೆ. ಎಲ್ಲವೂ ಹೂವಿನ ಹಂತದಲ್ಲಿವೆ.

Click on the button to send this farmer a message.

ಹಸಿರುಮೆಣಸಿನ ಕಾಯಿ ಹಾಗೂ ಬದನೆ ನಮ್ಮ ಹೊಲದಲ್ಲಿ ಒಳ್ಳೆ ಬೆಳೆಯನ್ನ .. ನಮ್ಮಲ್ಲಿರುವುದು ಸಿತಾರ ಎಂಬ ಮೆಣಸಿನಕಾಯಿ ತಳಿ ಹಾಗೂ ಪೊನ್ನ ಎಂಬ ಬದನೆ ಲೋಕಲ್ ತಳಿ.ಮೆಣಸಿನ ಕಾಯಿ ಸ್ವಲ್ಪ ಜಾಸ್ತಿ ಖಾರವಾಗಿರುತ್ತದೆ, ಆದರೆ ಗಾತ್ರದಲ್ಲಿ ಸ್ವಲ್ಪ ಚಿಕ್ಕದು. ಈಗ ಇದು ಹೂವಿನ ಹಂತದಲ್ಲಿದೆ.ಗಿಡದ ಕಂಡ ದಪ್ಪ, ಹೂವಿನ ಸಂಖೆ ಜಾಸ್ತಿಸುಮಾರು ಏಳರಿಂದ ಎಂಟು ಬಾರಿ ಕಾಯಿ ಕುಯ್ಯಬಹುದು.ಬದನೆ ಕೂಡ ಹೂವಿನ ಹಂತ. ಇದು ಮೀಡಿಯಮ್ ಗಾತ್ರ ಹಾಗೂ ಹುಳಗಳಿಂದ ಮುಕ್ತವಾಗಿರುತ್ತದೆ.ಸುಮಾರು ಹದಿನೈದು ಸೆಂಟಿ ಮೀಟರ್ ಉದ್ದದ್ದಾಗಿರುತ್ತದೆ.

Produce:

Currently open transactions


Neighbors: