ಜಿ ಆರ್ ರೆಡ್ಡಿ ಫಾರ್ಮ್

2 ಎಕರೆ ಪ್ರದೇಶದಲ್ಲಿ ಟೊಮ್ಯಾಟೋ ಇವಾಗ ಇಳುವರಿ ಕೊಡ್ತಾ ಇದೆ , 15 ದಿನಗಳಿಂದ 3 ದಿನಕ್ಕೆ ಒಂದು ಸಲ 45 ಬಾಕ್ಸ್ನಾ ಕೀಳ್ತಾ ಇದೀವಿ ಇದು ಇದೆ ರೀತಿ ಇನ್ನೂ 2 ತಿಂಗಳು ಸಿಗುತ್ತೆ. ಹೈಬ್ರಿಡ್ ತಳಿನಾ ಹಾಕಿದೀವಿ. ಹಣ್ಣು ದುಂಡಗಿದೆ ಒಂದು ಸಲ ಗಿಡದಿಂದ ಬಿಡಿಸಿದ ಮೇಲೆ 1 ವಾರದ ತನಕ ಯಾವುದೇ ಆಧುನಿಕ ತಂತ್ರಜ್ಞಾನ ಉಪಯೋಗಿಸದೆ ಸಂಗ್ರಹಣೆ ಮಾಡಬಹುದು.

Click on the button to send this farmer a message.

2 ಎಕರೆ ಪ್ರದೇಶದಲ್ಲಿ ಟೊಮ್ಯಾಟೋ ಇವಾಗ ಇಳುವರಿ ಕೊಡ್ತಾ ಇದೆ , 15 ದಿನಗಳಿಂದ 3 ದಿನಕ್ಕೆ ಒಂದು ಸಲ 45 ಬಾಕ್ಸ್ನಾ ಕೀಳ್ತಾ ಇದೀವಿ ಇದು ಇದೆ ರೀತಿ ಇನ್ನೂ 2 ತಿಂಗಳು ಸಿಗುತ್ತೆ. ಹೈಬ್ರಿಡ್ ತಳಿನಾ ಹಾಕಿದೀವಿ. ಹಣ್ಣು ದುಂಡಗಿದೆ ಒಂದು ಸಲ ಗಿಡದಿಂದ ಬಿಡಿಸಿದ ಮೇಲೆ 1 ವಾರದ ತನಕ ಯಾವುದೇ ಆಧುನಿಕ ತಂತ್ರಜ್ಞಾನ ಉಪಯೋಗಿಸದೆ ಸಂಗ್ರಹಣೆ ಮಾಡಬಹುದು.ಇನ್ನೂ ಬೇರೆ ಯಾವದೇ ತರಹದ ತರಕರಿನ ಬೇಳಿಯೋದಿಕ್ಕೆ ನಾನು ತಯಾರಿ ಇದೀನಿ.ಅದು ಬೇಡಿಕೆಯ ಆದರದ ಮೇಲೆ

Produce:

Currently open transactions


Neighbors: