ಬಸವರಾಜ್ ಭತ್ತ್‌ದ್ ಫಾರ್ಮ್

ಸುಮಾರು ನಲವತ್ತು ಎಕರೆ ಜಮೀನಿನಲ್ಲಿ ಸೋನಾ ತಳಿ ಭತ್ತವನ್ನ ಬೆಳೆದಿದ್ದೇನೆ. ಅಚ್ಚು ಬಿಳಿ ಬಣ್ಣದಲ್ಲಿ ಅಕ್ಕಿ ಹೂವಿನಂಗಿವೆ.

Click on the button to send this farmer a message.

ಭತ್ತವನ್ನ ನಾಟಿ ಮಾಡಿ ಎರೆಡು ತಿಂಗಳುಗಳಾಗಿವೆ, ಹೋದವರ್ಷದ ಬೆಳೆ ಎಲ್ಲ ಪ್ಯಾಕ್ ಹಾಗಿ ಮಾರಲು ಸಿದ್ದವಾಗಿದೆ. ಇದು ಸೋನಾ ತಳಿ, ಸಮನಾದ ಬಣ್ಣ, ಆಕರ, ಗಾತ್ರವನ್ನ ಹೊಂದಿದ್ದು, ಸುಮಾರು ನೋರೈವತ್ತು ಚೀಲಗಳಿವೆ. ಹಾಗೂ ಯಾವುದೇ ರೀತಿಯ ಕಲ್ಲು, ಮಣ್ಣು ಹಾಗೂ ದೂಳಿನಿಂದ ಮುಕ್ತವಾಗಿದೆ .ಹಾಗೂ ಚನ್ನಾಗಿ ಹೊಣಗಿಸಿದ್ದೇನೆ. ಒಂದು ಚೀಲ ಸುಮಾರು 50 ರಿಂದ 60 ಕೇಜೇ ತೂಗುತ್ತದೆ. ಒಳ್ಳೆ ವಾಸನೆ ಹಾಗೂ ಅನ್ನ ಮಾಡಲು ಬೇಕಾದಂತಹ ಗುಣಗಳು ಚನ್ನಾಗಿವೆ.

Produce:

Currently open transactions


Neighbors: