skl farm

ಮೂರು ಎಕರೆಯಲ್ಲಿ ರಾಗಿ ಹಾಗೂ ಹುರುಳಿಯನ್ನ ಹಾಕಿದ್ದೇನೆ. ಮುಂದೆ ಟೊಮ್ಯಾಟೋ ವೈಭವ ಎಂಬ ತಳಿಯನ್ನ ಹಾಕಲು ಆಲೋಚನೆ ಮಾಡಿದ್ದೇನೆ.

Click on the button to send this farmer a message.

ರಾಗಿಅಲ್ಪಾವದಿಬೆಳೆ, ಇದುನಾಟಿಮಾಡಿದಮೂರುತಿಂಗಳಲ್ಲಿಕಟಾವಿಗೆಬರುತ್ತದೆ, ಎತ್ತರದಲ್ಲಿಚಿಕ್ಕಹಾಗೂರಾಗಿಕಾಳುಗಳುಕೆಂಪುಬಣ್ಣದಲ್ಲಿದ್ದು, ಗಟ್ಟಿಯಾಗಿರುತ್ತವೆ. ಹುರುಳಿಯುದೇಸಿತಳಿ., ತಳಿಯನ್ನಪ್ರಮುಕವಾಗಿಹಸುಗಳಲ್ಲಿಹಾಲಿನಅಂಶಹೆಚ್ಚಿಸಲುಬಳಸಬಹುದು, ಬಿಳಿಬಣ್ಣ, ಒಂದುಕಾಯಿಯಲ್ಲಿಸುಮಾರುಆರುಬೀಜಗಳಿರುತ್ತ.ಒಂದುರಾಗಿತೆನೆಯಲ್ಲಿಐದುಇಳುಕುಗಳಿರುತ್ತವೆ.

Produce:

Currently open transactions


Neighbors: