chethan agri farm

ಸಾವಯವ ಭರಿತವಾದ ಮಾವು ಮತ್ತು ದಾಳಿಂಬೆ ಬೆಳೆಗಳು.

Click on the button to send this farmer a message.

ಸುಮಾರು ಎರೆಡು ಎಕರೆಯಲ್ಲಿ ಮಾವು ಮತ್ತು ದಾಳಿಂಬೆ ವ್ಯವಸಾಯ ಮಾಡಿದ್ದೇನೆ, ದಾಳಿಂಬೆ ಬೆಳೆಯನ್ನ ತುಂಬಾ ಕಡಿಮೆ ಕಳೆನಾಶಕ ಹಾಗೂ ರಾಸಾಯನಿಕ ಗೊಬ್ಬರಗಳನ್ನ ಬಳಸಿ ಬೆಳೆದಿದ್ದೇನೆ.ದಾಳಿಂಬೆ ಈಗ ಹಣ್ಣು ಬಿಟ್ಟಿದೆ, ಹಣ್ಣುಗಳು ಹಳದಿ ಮಿಶ್ರಿತ ಕೆಂಪುಬಣ್ಣದಿಂದ ಕೂಡಿವೆ, ಬಹಳ ರುಚಿಯಾಗಿದ್ದು, ಒಂದು ಹಣ್ಣು  ಸುಮಾರು ಇನ್ನೂರು ಗ್ರಾಂ ಬರುತ್ತದೆ.ಮಾವಿನಲ್ಲಿ ನಾಲ್ಕು ವಿವಿಧ ತಳಿಗಳಿವೆ, ಇವುಗಳಲ್ಲಿ ರಾಸ್ಪೂರಿ ಎಂಬ ತಳಿ ಪ್ರಮುಖವಾಗಿದೆ. ಸುಮಾರು ಇಪ್ಪತೈದು ಮರಗಳಿದ್ದು ಹಣ್ಣುಗಳು ಬಲಿತಾಗ ಹಸಿರು ಬಣ್ಣವಿದ್ದು , ಬೀಜ ಸ್ವಲ್ಪ ದೊಡ್ಡದಿರುತ್ತದೆ.ಎರೆಡು ಬೆಳೆಗಳನ್ನ ಸಾವಯವ ಮಾಡಲು ಮುಂದಾಗಿದ್ದೇನೆ, ಯಾರಿಗಾದರೂ ಈ ಬೆಳೆಗಳಲ್ಲಿ ಆಸಕ್ತಿ ಇದ್ದರೆ ದಯವಿಟ್ಟು ಸಂಪರ್ಕಿಸಿ.

Produce:

Currently open transactions