ಚಂದ್ರ ಆಗ್ರೋ ಫಾರ್ಮ್

ತೆಂಗು , ಹಲಸಿನಹಣ್ಣು,ಮಾವಿನಹಣ್ಣು, ಶುಂಠಿ,ಅರಿಶಿನ ಮತ್ತು ಇನ್ನಿತರೆ ಬೆಳೆಗಳನ್ನು ಬೆಳೀತಾ ಇದೀನಿ.

Click on the button to send this farmer a message.

15 ಎಕರೆ ಜಮೀನು ಇದ್ರಲ್ಲಿ ತೆಂಗು , ಹಲಸಿನಹಣ್ಣು,ಮಾವಿನಹಣ್ಣು, ಶುಂಠಿ,ಅರಿಶಿನ , ಮೆಕ್ಕೆ ಜೋಳ ಮತ್ತು ಇನ್ನಿತರೆ ಬೆಳೆಗಳನ್ನು ಬೆಳೀತಾ ಇದೀನಿ. ಒಂದು ಸ್ವಲ್ಪ ಬೆದ್ದಲು ಭೂಮಿ ಮತ್ತು ಇನ್ನೆಲ್ಲ ನೀರಾವರಿಯಲ್ಲಿದೆ .ಎಲ್ಲ ಬೆಳೆಯನ್ನು ಬಿತ್ತನೆ ಮಾಡೀದಿವಿ , ಎಲ್ಲಾನೂ ಚನ್ನಾಗಿ ಹುಟ್ಟಿ ಒಂದು ಸ್ವಲ್ಪ ಎತ್ತರ ಬೆಳೆದಿದವೆ . ಫೋಟೋಸ್ ಇದೆ ಬೇಕು ಅಂದ್ರೆ ನೀವೇ ನೋಡಿ.

Produce:

Currently open transactions