ಯಶ್ ಹೂದೋಟ

ನಮ್ಮಲ್ಲಿ ಬಣ್ಣ ಬಣ್ಣದ ಹೋದೋಟ ಹಾಗೂ ತರಕಾರಿಗಳು ದೊರೆಯುತ್ತವೆ.

Click on the button to send this farmer a message.

ಅರ್ದ ಎಕರೆಯಲ್ಲಿರುವ  ಟೊಮ್ಯಾಟೋ ವೈಭವ ಎಂಬ ತಳಿ, ಇದನ್ನ ಹಾಕಿ ಒಂದು ತಿಂಗಳುಗಳಾಗಿದೆ, ಇದು ಕೆಂಪು ಬಣ್ಣ, ಒಂದು ಗಿಡಕ್ಕೆ ಸುಮಾರು ಎರೆಡು ಕೇ ಜೇ ಹಣ್ಣುಗಳು ಹಾಗೂ ಸ್ವಲ್ಪ ಹೂಳಿ, ಈ ಗುಣಲಕ್ಷಣಗಳನ್ನ ಹೊಂದಿದೆ. ಸೇವಂತಿಗೆ ನನ್ನ ಬಳಿ ಹಳದಿ ಮತ್ತು ಕೆಂಪು ಬಣ್ಣದ ಹೂಗಳು ದೊರೆಯುತ್ತವೆ. ಇವುಗಳು ರಪ್ತು ಮಾಡಬಲ್ಲ ಗುಣ ಲಕ್ಷಣಗಳನ್ನ ಹುಂದಿವೆ. ಚೆಂಡು ಹೂವು ಹಳದಿ ಮತ್ತು ಕೆಮೌ ಮಿಶ್ರಿತ ಬಣ್ಣ, ಸ್ವಲ್ಪ ಚಿಕ್ಕ ಗಾತ್ರ.ನಮ್ಮ ತೋಟ ಮೈಸೊರು ಬಳಿಯ ಹೆದ್ದಾರಿಯಲ್ಲೇ ಇದೆ, ಆದ್ದರಿಂದ ಸಾಗಾಣಿಕೆ ತುಂಬಾ ಸುಲಭ.ಯಾರಿಗಾದರೂ ಆಸಕ್ತಿ ಇದ್ದಲ್ಲಿ ಸಂಕೋಚವಿಲ್ಲದೆ ಸಂಪರ್ಕಿಸಬಹುದು.

Produce:

Currently open transactions