karthic sl agri farm

ತಮಿಳುನಾಡಿನಲ್ಲಿ ಒಳ್ಳೆ ಗುಣಗಳಿರುವ ಎಳ್ಳು, ಶೇಂಗಾ ಹಾಗೂ ಬಾರ್ಲೀ.

Click on the button to send this farmer a message.

ಈ ನನ್ನ ಬೆಳೆಗಳು ತಮಿಳು ನಾಡಿನ ನಾಮಾಕೈ ಜಿಲ್ಲೆಯಲ್ಲಿವೆ.. ಶೇಂಗಾ, ಎಳ್ಳು ಹಾಗೂ ಬಾರ್ಲೀ ಬೆಳೆಗಳನ್ನ ಸುಮಾರು ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದೇವೆ, ಭೂಮಿ ಕಪ್ಪುಮಣ್ಣಿನಿಂದ ಕೂಡಿದ್ದು, ನೀರಾವರಿ ಸೌಲಬ್ಯಗಳು ತುಂಬಾ ಚನ್ನಾಗಿವೆ. ಎಲ್ಲ ಬೆಳೆಗಳು ಹೂ ಬಿಡುವ ಸಮಯ, ಕಟಾವು ಮುಗಿದ ಮೇಲೆ ಸ್ವಚ್ಛ ಮಾಡಲು ಒಂದು ತಿಂಗಳುಗಳು ಬೇಕಾಗುತ್ತದೆ. ಕಪ್ಪು ಸಾವಯವ ಎಳ್ಳು, ಎಣ್ಣೆ ಭರಿತ ಶೇಂಗಾ ಹಾಗೂ ಪೌಷ್ಟಿಕತೆಯಲ್ಲಿ ಮೊದಲಿರುವ ಬಾರ್ಲೀ ಯಾರಿಗಾದರೂ ಕೊಳ್ಳಲು ಆಸಕ್ತಿ ಇದ್ದಲ್ಲಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.ವ್ಯವಸಾಯ ಪ್ರದೇಶವು ಪಟ್ಟಣಕ್ಕೆ ಹತ್ತಿರವಿರುವುದರಿಂದ ಸಾಗಾಣಿಕೆಗೆ ಯಾವುದೇ ತೊಂದರೆ ಇಲ್ಲ.

Produce:

Currently open transactions


Neighbors: