ರಾಜ್‌ಕುಮಾರ್ ಕೃಷಿ

ಸಾವಯವ ಕೃಷಿಯಲ್ಲಿ ರಾಗಿ ಮತ್ತು ಅಡಿಕೆ ಬೆಳೆ.

Click on the button to send this farmer a message.

ಒಂದೂವರೆ ಎಕರೆಯಲ್ಲಿ ಕೆಂಪು ರಾಗಿಯನ್ನ ಸಾವಯವ ಕೃಷಿಯಾಗಿ ಬೆಳೆದಿದ್ದೇನೆ. ಅಡಿಕೆ ಸುಮಾರು ನಾಲ್ಕುನೂರು ಮರಗಳಿವೆ, ಈ ಅಡಿಕೆಯನ್ನ ರಪ್ತು ಮಾಡಲು ಪ್ಯಾಕ್ ಮಾಡಿ ಆಗಿದೆ..ರಾಗಿಯನ್ನ ಕೂಡ ವರ್ಗೀಕರಿಸಿ, ಪ್ಯಾಕ್ ಮಾಡಿ ಕೊಡಲಾಗುತ್ತದೆ. ಈ ರಾಗಿಯೂ ಅಪ್ಪಳ ಹಾಗೂ ರಾಗಿ ಮುದ್ದೆ ಮಾಡಲು ತುಂಬಾ ಚನ್ನಾಗಿರುತ್ತದೆ. ರಾಗಿಯನ್ನ ಮತ್ತೆ ಬಿತ್ತನೆ ಮಾಡಲು ಬಳಸಬಹುದು.ಅಡಿಕೆಯನ್ನ ಚಳಿ, ಬೆಟ್ಟೆ ಹೀಗೆ ನಾಲ್ಕು ರೀತಿಯಲ್ಲಿ ವರ್ಗೀಕರಣ ಮಾಡಲಾಗಿದೆ.ರಾಗಿಯನ್ನ ಬಣ್ಣ, ಗಾತ್ರದ ಆದರದ ಮೇಲೆ ವರ್ಗೀಕರಿಸುತ್ತೇವೆ.ತೋಟದ ಸುತ್ತ ಸಾಗುವಾನಿ ಮರಗಳನ್ನ ಬೆಳೆಸಿದ್ದೇವೆ.

Produce:

Currently open transactions


Neighbors: