shridevi mandya organic form

ಮಂಡ್ಯ ಜಿಲ್ಲೆಯಲ್ಲಿರುವ ಸಾವಯವ ಕಬ್ಬು ಮತ್ತು ಬೆಲ್ಲ ಬೇಕೇ. ಆಗದರೆ ನಮ್ಮನ್ನು ಸಂಪರ್ಕಿಸಿ.

Click on the button to send this farmer a message.

ನಾನು ಮಂಡ್ಯ ಜಿಲ್ಲೆಯಲ್ಲಿ ಕೃಷಿ ವಿಸ್ತರಣಾಧಿಕಾರಿಯಾಗಿ ಕೆಲಸ ನಿರ್ವಹಿಸುತಿದ್ದೆನೆ. ನನಗೆ ತಿಳಿದಂತೆ ಸಾವಯವ ಕೃಷಿಯಲ್ಲಿ ಕಬ್ಬು ಬೆಳೆದು ಸಾವಯವ ಬೆಲ್ಲವನ್ನ ತಯಾರು ಮಾಡುವ ರೈತರು ಸಾಕಸ್ಟು ಜನರಿದ್ದಾರೆ. ರೈತರೇ ಕೂದ್ಡಾಗಿ ಬೆಲ್ಲವನ್ನ ಸಾವಯವದಲ್ಲಿ ತಯಾರು ಮಾಡುತ್ತಿರುವುದರಿಂದ ಡೈರೆಕ್ಟ್ ಮಾರುಕಟ್ಟೆಗೆ ಕಾಯುತಿದ್ದಾರೆ. ಯಾರಿಗಾದರೂ ಸಾವಯವ ಬೆಲ್ಲ ಬೇಕಾದ್ದಲ್ಲಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ಮಾರುಕಟ್ಟೆಗೆ ಬೇಕಾದ ಎಲ್ಲ ಸೌಲಬ್ಯಗಳನ್ನ ನಾವು ಒದಗಿಸಿ ಕೊಡುತ್ತೇವೆ.ದೊಡ್ಡ ಗಾತ್ರದಲ್ಲಿ ಸಪ್ಲೈ ಮಾಡಲು ಎಲ್ಲ ರೈತರು ಸಿದ್ದವಾಗಿದ್ದಾರೆ.

Produce:

Currently open transactions