ಓಂಕಾರ್ ಆಗ್ರೋ ಫಾರ್ಮ್

" ಓಂಕಾರ್ ಆಗ್ರೋ ಫಾರ್ಮ್ " ಇರೋದು ಬಿಜಾಪುರ ಜಿಲ್ಲೆಯ ಹೊಸೂರು ಎಂಬ ಹಳ್ಳಿಯಲ್ಲಿ . ಈ ಒಂದು ಫಾರ್ಮ್ ಒಟ್ಟೂ 45 ಎಕೆರೆ ಪ್ರದೇಶದಲ್ಲಿದೆ . ಇಲ್ಲಿ ಕಬ್ಬು ಮುಖ್ಯ ಬೆಳೆ , 30 ಎಕರೆಯಲ್ಲಿ ಕಬ್ಬನ್ನು ಹೊಂದಿದೆ. ಇನ್ನುಳಿದ ಜಮೀನಿನಲ್ಲಿ ಬೂದ ಕುಂಬಳಕಾಯಿ, ಶೇಂಗಾಕಾಯಿ,ಹತ್ತಿಯನ್ನು ಹೊಂದಿದೆ. ಚೆಂಡು ಹೂವನ್ನು ಹಾಕಲು ಎಲ್ಲ ತಯಾರಿ ನೆಡೆದಿದೆ ಮುಂದಿನ ವಾರ ಅದು ಪೂರ್ಣ ಗೊಳ್ಳುತ್ತದೆ.

Click on the button to send this farmer a message.

" ಓಂಕಾರ್ ಆಗ್ರೋ ಫಾರ್ಮ್ "  ಇರೋದು ಬಿಜಾಪುರ ಜಿಲ್ಲೆಯ ಹೊಸೂರು ಎಂಬ ಹಳ್ಳಿಯಲ್ಲಿ . ಈ ಒಂದು ಫಾರ್ಮ್ ಒಟ್ಟೂ 45 ಎಕೆರೆ ಪ್ರದೇಶದಲ್ಲಿದೆ . ಇಲ್ಲಿ ಕಬ್ಬು ಮುಖ್ಯ ಬೆಳೆ , 30 ಎಕರೆಯಲ್ಲಿ ಕಬ್ಬನ್ನು ಹೊಂದಿದೆ. ಇನ್ನುಳಿದ ಜಮೀನಿನಲ್ಲಿ ಬೂದ ಕುಂಬಳಕಾಯಿ, ಶೇಂಗಾಕಾಯಿ,ಹತ್ತಿಯನ್ನು ಹೊಂದಿದೆ. ಚೆಂಡು ಹೂವನ್ನು ಹಾಕಲು ಎಲ್ಲ ತಯಾರಿ ನೆಡೆದಿದೆ ಮುಂದಿನ ವಾರ ಅದು ಪೂರ್ಣ ಗೊಳ್ಳುತ್ತದೆ.

Produce:

Currently open transactions