ದೇಸಾಯಿ ಅಗ್ರಿ ಫಾರ್ಮ್

ಬೆಳಗಾಂ ಜಿಲ್ಲೆಯಲ್ಲಿ ಏಲಕ್ಕಿ ಬಾಳೆ, ಗೋವಿನ ಜೋಳ ಹಾಗೂ ಕಬ್ಬನ್ನ ಬೆಳೆದಿದ್ದೇನೆ.

Click on the button to send this farmer a message.

ಎರೆಡು ಎಕರೆ ಕಬ್ಬು ಹಾಕಿ ಮೂರು ತಿಂಗಳುಗಳಾಗಿದೆ, ಇನ್ನೂ ಎಂಟು ತಿಂಗಳುಗಳಲ್ಲಿ ಕಟಾವು ಮಾಡಬಹುದು. ಕಪ್ಪುಮಣ್ಣಿನಲ್ಲಿ ಕಬ್ಬು ತುಂಬಾ ಚನ್ನಾಗಿ ಬರುತ್ತಿದೆ, ಹಾಗೂ ಇದರಲ್ಲಿ ಸಕ್ಕರೆ ಅಂಶ ಜಾಸ್ತಿ ಇರುತ್ತದೆ.ಗೋವಿನ ಜೋಳವನ್ನ ಕಬ್ಬಿನ ತೋಟದಲ್ಲೇ ಹಾಕಲಾಗುತ್ತದೇಹಗು ನಮ್ಮ ಭೂಮಿಯಲ್ಲಿ ಮೆಕ್ಕೆಜೋಳದ ಫಸಲು ಒಳ್ಳೆ ಗುಣದಲ್ಲಿರುತ್ತದೆ.ನಮ್ಮ ತೋಟ ಬೆಳಗಾಂ ಹೆದ್ದಾರಿಯಲ್ಲಿರುವುದರಿಂದ ಟ್ರ್ಯಾನ್ಸ್ಪೋರ್ಟೇಶನ್ ಸರಾಗವಾಗಿರುತ್ತದೆ. ನಾವು ರೆಗ್ಯುಲರ್ ಹಾಗಿ ಸಪ್ಲೈ ಮಾಡಲು ರೆಡೀ ಇದ್ದೇವೆ.ಮುಂದೆ ತರಕಾರಿ ಬೆಳೆಯಲು ಮುಂದಾಗಿದ್ದೇವೆ. 

Produce:

Currently open transactions


Neighbors: