ಅರವಿಂದ್ ಭಟ್ ಅಗ್ರಿ ಫಾರ್ಮ್

ನಾನು ಎಲ್ಲಾ ಬೆಳೆಗಳನ್ನು ಸಾವಯವವಾಗಿ ಬೆಳೆದಿದ್ದೇನೆ. ಆದರೆ ದಾಖಲೆಗಳಿಲ್ಲ, ನೀವು ಎಲ್ಲಿ ಬೆಳದರೂ ಪರೀಕ್ಷೆ ಮಾಡಿಸಬಹುದು.

Click on the button to send this farmer a message.

ಎಲ್ಲರಿಗೂ ನಮಸ್ಕಾರ ನಾನು ಸಾವಯವ ಕೃಷಿಯಲ್ಲಿ ಯಾವುದೇ ರಸಾಯನಿಕಗಳನ್ನ ಬಳಸದೆ ಬೆಳೆಯುತಿದ್ದೇನೆ. ಈಗಾಗಲೇ ಹಿಂದಿನ ಬೆಳೆಗಳನ್ನ ಸಾವಯವ ಬೆಳೆಗಳಾಗಿ  ಮಾರಾಟ ಮಾಡಲಾಗಿತ್ತು,ಆದ್ದರಿಂದ ಈ ಬೆಳೆಗಳು ಶೇಕಡಾ ನೂರರಾಸ್ಟ್ ಸಾವಯವ, ಸಾವಯವದಲ್ಲಿ ಬೆಳೆಯುತ್ತಿರುವ ಬೆಳೆಗಳು ಬಾಳೆ ಮತ್ತು ತೆಂಗು. ಮುಂದೆ ತರಕಾರಿಗಳನ್ನ ಬೆಳೆಯುತ್ತೇನೆ, ಯಾರಿಗಾದರೂ ನಿಗದಿಸಿದ ತರಕಾರಿಗಳು ಬೇಕಾದರೆ ದಯವಿಟ್ಟು ಸಂಪರ್ಕಿಸಿ.ನನ್ನ ಬಳಿ ಸುಮಾರು ಮೂರೂವರೆ ಎಕರೆ ಭೂಮಿ ಇದೆ..

Produce:

Currently open transactions