ಕೊಡಗಿನ ಅದ್ದೂರಿ ಕೃಷಿ

ಕಾಫೀ, ಕರಿ ಮೆಣಸು ಹಾಗೂ ಭತ್ತವನ್ನ ಕೊಡಗು ಜಿಲ್ಲೆಯಲ್ಲಿ ಬೆಳೆಯುತಿದ್ದೇನೆ

Click on the button to send this farmer a message.

ನನ್ನ ಬಳಿ ಅರ್ದ ಎಕರೆಕರಿ ಮೆಣಸನ್ನ ಸಾವಯವ ಕೃಷಿಯಾಗಿಬೆಳೆದಿದ್ದೆ.  ಬಳ್ಳಿಯಲ್ಲಿ ಸುಮಾರು 20 ರಿಂದ 25 ಮೆಣಸಿನ ಮೊನಚಾದಹಣ್ಣಿನ ಸಣ್ಣ ಬಳ್ಳಿಗಾಳಿರುತ್ತವೆ. ಇವುಗಳನ್ನಕಟಾವು ಮಾಡುವುದು ಒಂದು ಅಥವಾ ಎರೆಡುಹಣ್ಣುಗಳು ಕೆಂಪು ಬಣ್ಣಕ್ಕೆ ತಿರುಗಿದಾಗ.o:po:pನಾನು ಹಣ್ಣುಗಳನ್ನ ಸೂರ್ಯನ ಬಿಸಿಲಿನಲ್ಲೇ ಹೊಣಗಿಸುತ್ತೇನೆ. ಮುಂದಿನ ತಿಂಗಳು ಭತ್ಟವನ್ನ ನಾಟಿ ಮಾಡುತಿದ್ದೇವೆ.ಇದು ಲೋಕಲ್ ತಳಿ , ಸುಮಾರು ಇಳುವರಿ ಹಾಗೂ ಭತ್ತದ ಹುಲ್ಲನ್ನು ಕೂಡ ತೆಗೆಯಬಹುದು.ಕಾಫೀ ಸುಮಾರು ಐದು ಎಕರೆಯಲ್ಲಿದೆ, ಇದು ಸುಮಾರು ಐದು ವರ್ಷ ಹಳೆಯದು.

Produce:

Currently open transactions


Neighbors: