ಜೈ ಗಣೇಶ್ ಅಗ್ರಿ ಫಾರ್ಮ್

ನಮ್ಮ ತೋಟ ಕೇ ಆರ್ ಎಂದು ಕರೆಯಲಾಗುವ ಕೃಷ್ಣರಾಜನಗರ ಎಂಬ ತಾಲೂಕ್ ಮೈಸೊರ್ ಜಿಲ್ಲೆಯಲ್ಲಿದೆ.ಇಲ್ಲಿ ನಾವು ಕಬ್ಬು, ತೆಂಗು ಹಾಗೂ ಅಡಿಕೆಯನ್ನ ಬೆಳೆದಿದ್ದೇವೆ.

Click on the button to send this farmer a message.

ನಮ್ಮಲ್ಲಿ ಸುಮಾರು ಎರೆಡು ಎಕರೆಯಲ್ಲಿ ಕಬ್ಬು, ಮೂರು ಎಕರೆ ತೆಂಗು ಹಾಗೂ ಎರೆಡೂವರೆ ಎಕರೆಯಲ್ಲಿ ಅಡಿಕೆಯನ್ನ ಬೆಳೆದಿದ್ದೇವೆ. ತೆಂಗು ಮತ್ತು ಅಡಿಕೆ ಸುಮಾರು ನಲವತ್ತು ವರ್ಷಗಳ ಇತಿಹಾಸ ಹೊಂದಿದೆ. ಸುಮಾರು ಸಾವಿರ ತೆಂಗಿನ ಮರಗಳಿದ್ದು ಇವುಗಳು ಹಿಂದಿನ ಮರಗಳಾದ್ದರಿಂದ ಎಳನೀರು ಮತ್ತು ಕೊಬ್ಬರಿಮಾಡಲು ಎರೆಡಕ್ಕೂ ಸೂಕ್ತವಾಗಿರುತ್ತವೆ. ಅಡಿಕೆ ಬೆಳೆಯನ್ನ ನಾವು ಯಾವುದೇ ರೀತಿಯಲ್ಲಿ ವರ್ಗೀಕರಿಸದೆ ಹಾಗೆ ಮಾರಾಟ ಮಾಡುತ್ತೇವೆ.ಕಬ್ಬಿನಲ್ಲಿ ಮುಖ್ಯವಾಗಿ ಸಕ್ಕರೆ ಅಂಶ ಜಾಸ್ತಿ ಇದೆ. ಹಿಂದಿನ ಬೆಳೆಯನ್ನ ನಾವು ಸಕ್ಕರೆ ಕಾರ್ಖಾನೆಗೆ ಮಾರಾಟಮಾಡಿದ್ದೆವು. ಒಂದು ಕೇಜೇ ಕೊಬ್ಬರಿದೆ ಸರಿ ಸುಮಾರು ನಾಲ್ಕರಿಂದ ಐದು ಬಿಡಿ ಕೊಬ್ಬರಿಗಳು ಬೇಕಾಗುತ್ತದೆ..

Produce:

Currently open transactions