ತಿಪಟೂರು ಕಲ್ಪವೃಕ್ಷ ತೆಂಗಿನ ತೋಟ

ನಮ್ಮ ತೋಟ ತೆಂಗಿಗೆ ಪ್ರಮುಕ್ಯವಾಗಿರುವತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿದೆ,

Click on the button to send this farmer a message.

font        fontಆದಿಕೃತವಾಗಿ ನೀರಿನ ವ್ಯವಸ್ಥೆ ಇಲ್ಲ. ಹಾಕಿದಪಸಲೆಲ್ಲತುಂಬಾಚನ್ನಾಗಿಇಳುವರಿಕೂಡುತ್ತವೆ. ಈಗರಾಗಿಮತ್ತು ಎಳ್ಳಿನ  ಸಮಯ, ರಾಗಿಒಂದೂವರೆತಿಂಗಳಿನಲ್ಲಿಕುಯ್ಯಬಹುದು. ರಾಗಿಯನ್ನರೋಣುಗಲ್ಲಿನಲ್ಲೇಬೇರ್ಪಡಿಸಲಾಗುತ್ತದೆ.  ಮತ್ತೆಎಳ್ಳುನಾಟಿತಳಿಇನ್ನೇನುಒಣಗಿಸಬೇಕು.ಎಳ್ಳು ಮತ್ತು ಉಚ್ಚೆಳ್ಳು ನಮ್ಮ ಭೂಮಿಯಲ್ಲಿ ಒಳ್ಳೆ ಫಸಲು ಕೊಡುತ್ತವೆ.ಎರೆಡು ಬೆಳೆಗಳಲ್ಲೂ ಎಣ್ಣೆ ಅಂಶ ಜಾಸ್ತಿ ಇರುತ್ತದೆ.ಇನ್ನೂ ಎಲ್ಲರಿಗೂ ಗೊತ್ತಿರುವ ಹಾಗೆ ತಿಪಟೂರಿನ ತೆಂಗು ಬಹು ಮುಖ್ಯವಾದದ್ದು. ಇದರ ಬಗ್ಗೆ ಆನೆ ಬೇಕಾಗಿಲ್ಲ.ಅಡಿಕೆ ಕೂಡ ತೆಂಗಿನ ತರಹಾನೇ ನಿಗಾ ಮಾಡಿದ್ದೇನೆ.ಹೆಚ್ಚು ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ.

o:po:p

Produce:

Currently open transactions