ಸವಣೂರು ಫಾರ್ಮ್

ಭತ್ತ ಮತ್ತು ಮೆಕ್ಕೆ ಜೋಳ ಎರಡು ಅತಿ ಹೆಚ್ಚಾಗಿ ಬೆಳೆಯುವಂತಹ ಬೆಳೆಗಳು . ಭತ್ತ 1 ಎಕೆರೆ, ಮೆಕ್ಕೆ ಜೋಳ 3 ಎಕರೆ ಎರಡನ್ನೂ ಹಾಕಿ ಹಾಗಿದೆ.

Click on the button to send this farmer a message.

 ಭತ್ತ 1 ಎಕೆರೆ, ಮೆಕ್ಕೆ ಜೋಳ 3 ಎಕರೆ ಎರಡನ್ನೂ ಹಾಕಿ ಹಾಗಿದೆ.ಭತ್ತ ಇನ್ನೊಂದು 5 ತಿಂಗಳಲ್ಲಿ ಬರುತ್ತೆ ಮತ್ತು ಜೋಳ ಇನ್ನೊಂದು 4 ತಿಂಗಳಲ್ಲಿ ಬರುತ್ತೆ . ನಾವು ಅಂದ್ಕೊಂಡಿರೋ ಪ್ರಕಾರ ಭತ್ತ  ಒಂದು 15 ಚೀಲ ಆಗ ಬಹುದು ಮತ್ತು ಜೋಳ ಒಂದು 60 ರಿಂದ 70 ಚೀಲ ಆಗಬಹುದು.

Produce:

Currently open transactions


Neighbors: