ದಿಲೀಪ್ ಆಗ್ರೋ ಫಾರ್ಮ್

ಮೆಕ್ಕೆ ಜೋಳ , ಶೇಂಗಾ , ಹರಳಿಕಳು ಮತ್ತು ಬೇರೆ ಬೆಳೆಗಳು ಬೆಳೀತಾ ಇದೀವಿ ಇವಾಗ ಆ ಮೂರು ಬೆಳೆಗಳು ಚೆನ್ನಾಗಿ ಹುಟ್ಟಿದಾವೆ.

Click on the button to send this farmer a message.

ಕಡೂರಿನಲ್ಲಿ 10 ಎಕರೆ ಜಮೀನಿದೆ ಇದರಲ್ಲಿ ಮೆಕ್ಕೆ ಜೋಳ , ಶೇಂಗಾ , ಹರಳಿಕಳು ಮತ್ತು ಬೇರೆ ಬೆಳೆಗಳು ಬೆಳೀತಾ ಇದೀವಿ ಇವಾಗ ಆ ಮೂರು ಬೆಳೆಗಳು ಚೆನ್ನಾಗಿ ಹುಟ್ಟಿದಾವೆ.ಕೆಳಗಡೆ ಫೋಟೋದಲ್ಲಿ ಎಲ್ಲ ಬೆಳೆಗಳನ್ನು ಹಾಕಿದೀನಿ ನೋಡಿ ಚೆನ್ನಗೇನೋ ಹುಟ್ಟಿದೆ ಮುಂದೆ ಬೆಳೇನೂ ಚೆನ್ನಾಗಿ ಬರುತ್ತೆ.ಬೇರೆ ರಾಗಿ , ತೊಗಾರಿನೂ ಹಾಕಬೇಕು ಅಂದ್ಕೊಂಡಿದೀನಿ .ತರಕಾರಿನು ಕೂಡ ಬೆಳೀತಾ ಇದೀವಿ ಇವಾಗ ಟೊಮ್ಯಾಟೋ ಕೂಡ ಇದೆ 

Produce:

Currently open transactions


Neighbors: