ಶಾನು ಆಗ್ರೋ ಫಾರ್ಮ್

ನಮ್ಮ ತೋಟ ಇರೋದು ತೋವಿನಕೆರೆಯಲ್ಲಿ . ತೆಂಗು ,ರಾಗಿ,ಚೆಂಡು ಹೂಗಳನ್ನು ಬೆಳೀತಾ ಇದೀನಿ.

Click on the button to send this farmer a message.

ಚೆಂಡು ಹೂ 0.5 ಎಕರೇನಲ್ಲಿದೆ ಹೂಗಳನೆಲ್ಲ ಕೊರಟಗೆರೆ ತಗೊಂಡು ಹೋಗಿ ಮಾರಾಟ ಮಾಡ್ತ ಇದೀವಿ. 60 ತೆಂಗಿನ ಮರ ಇದಾವೆ ಇದರಲ್ಲಿ 40 ಫಲ ಕೊಡ್ತವೆ ಮಿಕ್ಕಿದಾವೆ ಇನ್ನೂ ಕೊಡ್ತಾ ಇಲ್ಲ , ಇವುಗಳನ್ನು ಬಿಟ್ಟರೆ ರಾಗಿನಾ ಬೆಳೀತಿವಿ.ಜಾಸ್ತಿ ಸಾವಾಯವ ಮೂಕಂತರನೆ ಬೆಳೀತಿವಿ. ರಾಸಾಯನಿಕ ವಸ್ತುಗಳನ್ನು ಹೆಚ್ಚಾಗಿ ಉಪಯೋಗಿಸುವುದಿಲ್ಲ.

Produce:

Currently open transactions