ನಟರಾಜ್ ಪೈಪೆಲ್

ನಮ್ಮಲ್ಲಿ ಒಳ್ಳೆ ಗುಣವಿರುವ ರೇಷ್ಮೆ ದೊರೆಯುತ್ತದೆ.ಹಾಗೂ ಇತರೆ ಬೆಳೆಗಳಾದ ಜೋಳ, ಮಾವು, ತೆಂಗು ಕೂಡ ದೊರೆಯುತ್ತವೆ.

Click on the button to send this farmer a message.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ರೇಷ್ಮೆ ಬೆಳೆ. ತುಂಬಾ ಪ್ರಮುಖವಾದದ್ದು.ಇಲ್ಲಿ ಸುಮಾರು ಎರೆಡು ಎಕರೆಯಲ್ಲಿ ರೇಷ್ಮೆ ಮಾಡುತಿದ್ದೇವೆ. ನಾವೇ ರೇಷ್ಮೆ ಹುಳುಗಳನ್ನ ಸ್ವತಹ ತಂದು ರೇಷ್ಮೆ ಕೃಷಿ ಮಾಡುತ್ತೇವೆ.ಇನ್ನೂ ಮಾವು ಬೇರೆ ತೋಟದಲ್ಲಿ ಸುಮಾರು ಐವತ್ತು ,ಎರೆಡು ಜಾತಿ ಹಣ್ಣುಗಳನ್ನು ಬಿಡುವ ಮರಗಳಿವೆ. ಈ ಬಾರಿ ಬಂದ ಬೆಳೆಯನ್ನ ಚೇಣಿ ಕೊಟ್ಟಿದ್ದೆ,ಹಾಗೂ ಸುಮಾರು ಇನನ್ನೂರೈವತ್ತು ದೇಸಿ ತಳಿ ತೆಂಗಿನ ಮರಗಳಿವೆ. ನಾವು ಸಾಮಾನ್ಯವಾಗಿ ಎಳನೀರನ್ನೇ ಮಾರುತ್ತೇವೆ. ಒಂದು ಬಾರಿಗೆ ಸುಮಾರು ಸಾವಿರ ಎಳನೀರನ್ನು ಮಾರುತ್ತೇವೆ. ಮಳೆಯಾಶ್ರಯದಲ್ಲಿ ಕಳ್ಳಕ್ಕನುಗುಣವಾಗಿ ಜೋಳವನ್ನ ಬೆಳೆಯುತ್ತೇವೆ.

Produce:

Currently open transactions