ವಂಶಿ ಟೊಮ್ಯಾಟೋ ಕೃಷಿ

ವಂಶಿ ತೋಟದಲ್ಲಿ ವೈಭವ ಎಂಬ ಟೊಮ್ಯಾಟೋ ತಳಿಯನ್ನ ಹಾಕಿದ್ದೇವೆ ಹಾಗೂ ಈರುಳ್ಳಿಯಣ್ನ ಸುಮಾರು ಮೂರು ತಿಂಗಳಲ್ಲಿ ಕಟಾವು ಮಾಡುತ್ತೇವೆ.

Click on the button to send this farmer a message.

ನನ್ನಎಲ್ಲಾಹೊಲವುಒಂದೇಹತ್ತಿರಇದ್ದುfontಅದರಲ್ಲಿ ಈರುಳ್ಳಿ ಮತ್ತು fontಟೊಮ್ಯಾಟೋವನ್ನುಬೆಳೆದಿದ್ದೇನೆ. ನಾವು ಬೆಳೆದಿರುವ ಈರುಳ್ಳಿ ಸ್ವಲ್ಪ ಖಾರವಾದ್ದದ್ದು, ಹಾಗೂ ಹಾಕಿದ 140 ದಿನಗಳಲ್ಲಿ ಕುಯ್ಲಿಗೆ ಬರುತ್ತದೆ.ನಾನು ಈರುಳ್ಳಿಯನ್ನ. ನಾಟಿ ಮಾಡಿ ಸುಮಾರು 60 ದಿನಗಳಾಗಿವೆ. ಈ ಈರುಳ್ಳಿಯ ಗುಣಲಕ್ಷಣಗಳೆಂದರೆ, ಜಾಸ್ತಿ ದಿನಗಳ ಕಾಲ ಶೇಖರಣೆ ಮಾಡಬಹುದು. ಹಾಗೂ ದೂರದ ಜಾಗಕ್ಕೆ ಸುಲಭವಾಗಿ ಸಾಗಣೆ ಮಾಡಬಹುದು. ಟೊಮ್ಯಾಟೋ ವೈಭವ ಎಂಬ ತಳಿಯನ್ನ ನಾಟಿ ಮಾಡಿದ್ದೇನೆ.ಈ ತರಹದ ಟೊಮ್ಯಾಟೋ ಎಚ್ಚು ಬೀಜಗಳನ್ನ ಹೊಂದಿರುಹುದಿಸಾಮಾನ್ಯ ಗಾತ್ರವಾಗಿರುತ್ತದೆ. ಹಾಗೂ ಹಣ್ಣುಗಳನ್ನ ಗಾತ್ರ ಮತ್ತು ಬಣ್ಣದ ಆಧಾರದ ಮೇಲೆ ವರ್ಗೀಕರಿಸಿ ಕೊಡುತ್ತೇವೆ.,

Produce:

Currently open transactions


Neighbors: