ಗೌಡ್ರ ತೋಟ

ಐವತ್ತು ಎಕರೆ ಜಮೀನು ಹೆಚ್ಚಾಗಿ ಹಣ್ಣುಗಳನ್ನು ಬೆಳೀತಿವಿ ಎರಡು ಸಾವಿರ ಹಲಸಿನ ಮರಗಳು, ಇನ್ನೂರು ಸಪೋಟ ಗಿಡಗಳು ಮತ್ತೆ ಬೇರೆ ಬೆಳೆಗಳು.

Click on the button to send this farmer a message.

ಬೇರೆ ಬೆಳೆಗಳೆಂದರೆ ಆಲೂಗಡ್ಡೆ ,ಜೋಳ, ರಾಗಿ , ತೆಂಗಿನ ಕಾಯಿ ಇನ್ನೂ ಬೇರೆ ಬೇರೆ ಬೆಳೀತನೆ ಇರ್ತೀವಿ ಬೆಳೆಗಳನ್ನು ಬದಲಾವಣೆ ಮಾಡ್ತಾನೆ ಇರ್ತೀವಿ.ಹೆಚ್ಚಾಗಿ ಹಣ್ಣುಗಳನ್ನು ಬೆಳೀತಿವಿ ಎರಡು ಸಾವಿರ ಹಲಸಿನ ಮರಗಳು, ಇನ್ನೂರು ಸಪೋಟ ಗಿಡಗಳು ಮತ್ತೆ ಬೇರೆ ಬೆಳೆಗಳು.ಆದರೆ ಮುಖ್ಯ ವಾಣಿಜ್ಯ ಬೆಳೆಗಳೆಂದರೆ ಹಣ್ಣುಗಳೇ.

Produce:

Currently open transactions