ಆಳದಹಳ್ಳಿ ಶಿವ್ಕುಮಾರ್ ಫಾರ್ಮ್

ದಾವಣಗೆರೆಯ ಆಳದಹಳ್ಳಿಯ ಕಿಸಾನ್ ಸಂಘದಲ್ಲಿ ಸುಮಾರು ಜನ ರೈತರಿದ್ದಾರೆ, ಇವರು ಬೆಳೆದ ಬೆಲೆಗಳಿಗಾಗಿ ನಮ್ಮನ್ನು ಸಂಪರ್ಕಿಸಿ.

Click on the button to send this farmer a message.

ನಮ್ಮದು ದಾವಣಗೆರೆ, ಇಲ್ಲೆ ನಾನು ಕಿಸಾನ್ ಸಂಘದ ಅದ್ಯಕ್ಷನಾಗಿದ್ದೇನೆ, ಹಾಗೂ ನನಗೆ ವ್ಯವಸಾಯವೂ ವೃತ್ತಿ ಪೂರ್ವಾಖವಾಗಿದೆ. ನಾನು ಸುಮಾರು ರೀತಿಯ ತರಕಾರಿಗಳನ್ನ ಬೆಳೆಯುತ್ತೇನೆ, ಪ್ರಮುಖವೆಂದರೆ ನನ್ನ ಬಳಿ ಮೂರು ಚಕ್ಕೆ ಮರಗಳು ಸಹ ಇವೆ.ತಕ್ಷಣಕ್ಕೆ ನನ್ನ ಬಳಿ ಬೆಂಡೆ, ಸೋರೆಕಾಯಿ,, ಕುಂಬಳಕಾಯಿ, ಪಲಾವ್ ಎಲೆ ಮತ್ತು ಸಾಂಬಾರ್ ಎಲೆ ಮುಂತಾದ ತರಕಾರಿಗಳಿವೆ. ತರಕಾರಿಗಳಲ್ಲದೆ ಧಾನ್ಯಗಳನ್ನು ಕೂಡ ಬೆಳೆಯುತ್ತೇವೆ. ಮುಂದಿನ ತಿಂಗಳು ಭತ್ತವನ್ನ ನಾಟಿ ಮಾಡುತಿದ್ದೇವೆ.ಬೆಂಡೆಕಾಯಿಯನ್ನ ನಾಳೆ ಇಂದ ಕಟಾವು ಮಾಡಬೇಕು , ತರಕಾರಿಗಳನ್ನ ನಾವು ಇಲ್ಲಿನ ದಾವಣಗೆರೆ ಮಾರುಕಟ್ಟೆಯಲ್ಲೇ ಮಾರುತ್ತೇವೆ.ಮೂರು ಚಕ್ಕೆ ಮರಗಳಿವೆ, ಇವು ಸುಮಾರು ನಲವತ್ತು ವರ್ಷ ಹಳೆಯವು. ಬೇಕಾದರೆ ಈ ಮರಗಳನ್ನ ಗುತ್ತಿಗೆಗೆ ಬೇಕಾದರೂ ಕೊಡುತ್ತೇವೆ.

Produce:

Currently open transactions