ಸೂಲಿಕೆರೆ ಹೊಲ

ಶೇಂಗಾ... ಕಬ್ಬು...ಜೋಳ... ಸೂರ್ಯಕಾಂತಿ..ಹೆಸರು ಕಾಳು ..ಅಲಸಂದಿ...ಗೋವಿನಜೋಳ..

Click on the button to send this farmer a message.

ನಮ್ಮ ಊರು ಬಾಗಲ್ಕೋಟ್ ಜೆಲ್ಲೇ ಬೀಳಗಿ ತಾಲೂಕ್ ಗೋವಿನದಿಣ್ನಿ ಮಳೆ ಆಶ್ರಿತ ಭೂಮಿ ಅದರಿಂದಾಗಿ ಎಲ್ಲ ಬೆದ್ದಲು ಬೆಳೆಗಳೇ ಜಾಸ್ತಿ ಅವುಗಳೆಂದರೆ ಶೇಂಗಾ... ಕಬ್ಬು...ಜೋಳ... ಸೂರ್ಯಕಾಂತಿ..ಹೆಸರು ಕಾಳು.ಅಲಸಂದಿ...ಗೋವಿನಜೋಳ..ಇವಾಗ ಬಿತ್ತನೆ ಆಗಿದೆ. ತಳಿಗಳು ಕೆಲವೊಂದು ಕೊಂಡ್ಕೊಂಡು ಬಂದಿದ್ದು ಮತ್ತೆ ಕೆಲವೊಂದ್ ನಮ್ಮ ಸ್ವಂತದ್ದು , ಅಂದರೆ ನಾವೇ ಬೆಳೆದ ಬೀಜ.ಇವಾಗ ಶೇಂಗಾ 160 ಗೋಣಿ ಚೀಲ ರೆಡೀ ಇದೆ.

Produce:

Currently open transactions