ಸವ್ಲಗಿ ಕೃಷಿ

ಸವ್ಲಗಿ ಕೃಷಿಯಲ್ಲಿ ಒಳ್ಳೆ ಗುಣಮಟ್ಟದ ತೊಗರಿ ಮತ್ತು ಜೋಳ ಅಪಾರವಾಗಿ ಸಿಗುತ್ತದೆ.

Click on the button to send this farmer a message.

ಸುಮಾರು ಎಂಟು ಎಕರೆ ಮಳೆಯಾಶ್ರಿತ ಭೂಮಿ ಇದೆ, ಇದರಲ್ಲಿ ಶೇಂಗಾ, ತೊಗರಿ ಹಾಗೂ ಮೆಕ್ಕೆ ಜೋಳ ಮತ್ತು ಗೋವಿನ ಜೋಳವನ್ನ ಬೆಳೆದಿದ್ದೇವೆ.ನಮ್ಮಕಡೆ ಈ ಬೆಳೆಗಳು ಸರ್ವೇ ಸಾಮಾನ್ಯ ಆದ್ದರಿಂದ ಈ ಬೆಳೆಗಳನ್ನ ನಾವು ಎಸ್ಟು ಬೇಕಾದರೂ ಮಾರುತ್ತೇವೆ. ಒಳ್ಳೆ ಗುಣಮಟ್ಟದಲ್ಲಿ ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ ಮಾರಲಾಗುತ್ತದೆ. ಕೊನೆಯ ಬಾರಿ ತನಕ ನಾವು ಇಲ್ಲಿನ ಕೃಷಿ ಮಾರುಕಟ್ಟೆಗೆ ಮಾರಲಾಗಿತ್ತು.ಯಾರಿಗಾದರೂ ಅಪಾರ ಬೆಳೆಯನ್ನ ಕೊಳ್ಳಲು ಆಸಕ್ತಿ ಇದ್ದಲ್ಲಿ ನಮ್ಮಣ್ಣ ಸಂಪರ್ಕಿಸಿ.

Produce:

Currently open transactions


Neighbors: