ani paddy farm

ನಮ್ಮದು ಕೆ ಆರ್ ನಗರ್ , ಮೈಸೂರು .ಜಾಸ್ತಿ ಬೇಳಿಯೋದು ಭತ್ತ , ಭತ್ತನ 3 ಎಕರೇನಲ್ಲಿ ಹಾಕಿದೀವಿ ತಳಿ ಬಂದು ಐ ಆರ್ 64 , ತುಂಬಾ ಒಳ್ಳೆ ತಳಿ ನಮ್ಮ ನೆಲಕ್ಕೆ ಚೆನ್ನಾಗಿ ಹೊಂದಾಣಿಕೆ ಆಗುತ್ತೆ.

Click on the button to send this farmer a message.

ಭತ್ತನೇ ಮುಖ್ಯ ಬೆಳೆ ಅದರಿಂದಾಗಿ ಇದನ್ನೇ ತುಂಬಾ ಹೆಚ್ಚಾಗಿ ಬೇಳಿಯೋದು ಈ ವರ್ಷ 3 ಎಕರೆನಲ್ಲಿ ಹಾಕಿದೀವಿ. ಅನ್ನೋ IR64 ತಳಿನಾ 2 ತಿಂಗಳಾದ ಮೇಲೆ ಕಟಾವಿಗೆ ಬರುತ್ತೆ .ಜೊತೆಗೆ ರಾಗಿನು ಹಾಕಬೇಕು ಅಂತ ಅಂದ್ಕೊಂಡಿದೀನಿ 2 ಎಕರೆನಲ್ಲಿ. ನಮ್ಮದು ನೀರಾವರಿ ಆಶ್ರಿತ ಭೂಮಿ ವರ್ಷಕ್ಕೆ ಎರಡು ಸಲ ಭತ್ತನಾ ಬೆಳೀತಿವಿ ಈವಾಗಲೇ ಒಂದು ಸಲ ಆಯಿತು ಇದು ಎರಡನೇ ಬೆಳೆ

Produce:

Currently open transactions


Neighbors: