ಹಂಪಿ ಅಗ್ರಿ ಫಾರ್ಮ್

ITC ಕಾಂಪೋನಿಯವರಿಂದ ಗುತ್ತಿಗೆಗೆ ಹೋಗೆಸುಪ್ಪು ಬೆಳೆಯನ್ನ ಬೆಳೆಯುತಿದ್ದೇವೆ. ಅಲ್ಲದೆ ಭತ್ತ ಮತ್ತು ಜೋಳದ ಬೆಳೆಗಳು ನಮ್ಮಲ್ಲಿವೆ.

Click on the button to send this farmer a message.

ಹಾಸನ ಜಿಲ್ಲೆಯ ರಾಮನಗರ ತಾಲೂಕಿನ ಅರಕಲಗೂಡಿನಲ್ಲಿ ಸುಮಾರು ಎಂಟು ಎಕರೆ ಜಮೀನಿನಲ್ಲಿ ಬೇರೆ ಬೇರೆ ಬೆಳೆಗಳನ್ನ ಬೆಳೆಯುತ್ತೇವೆ.ITC ಕಂಪನಿಯವರಿಂದ ಕಾಂಟ್ರ್ಯಾಕ್ಟ್ ತೆಗೆದು ಹೊಗೆಸೊಪ್ಪು ಬೆಳೆಯನ್ನ ಬೆಳೆಯುತ್ತೇವೆ, ಬೆಳೆಯನ್ನ ಕಟಾವು ಮುಗಿದ ಮೇಲೆ ಕೊಂಪನಿಯವರೇ ತೋಟದ ಬಳಿ ಬಂದು ಕೊಳ್ಳುತ್ತಾರೆ, ಹದಿನೈದು ದಿವಸಕ್ಕೊಂದು ಬಾರಿ ನಮಗೆ ಬೆಲೆಯನ್ನ ಜಮಾ ಮಾಡುತ್ತಾರೆ. ಹಾಗೂ ಸುಮಾರು ಅರ್ದ ಎಕರೆ ಭತ್ತವನ್ನ ಮನೆ ಬಳಕೆಗೆ ಬೆಳೆಯುತ್ತೇವೆ.ಗೋವಿನ ಜೋಳವನ್ನ ಎಲ್ಲಾ ಬಾರಿಯೂ ಬೆಳೆಯುವುದರಿಂದ ಎಲ್ಲ ಸಮಯದಲ್ಲೂ ಮಾರಲಾಗುತ್ತದೆ.ಹಾಗೆ ತರಕಾರಿಗಳನ್ನ ಕಾಂಟ್ರ್ಯಾಕ್ಟ್ ರೀತಿಯಲ್ಲಿ ಬೆಳೆಯಲು ಆಸಕ್ತಿ ಇದೆ, ಆದ್ದರಿಂದ ಬೇಕಾದವರು ನಮ್ಮನ್ನ ಸಂಕೋಚವಿಲ್ಲದೆ ಸಂಪರ್ಕಿಸಬಹುದು

Produce:

Currently open transactions


Neighbors: