ಸಚಿನ್ ಅಗ್ರಿ ಫಾರ್ಮ್

ಸಾವಯವ ಕೃಷಿಯಲ್ಲಿ ಎಲ್ಲ ರೀತಿಯ ದಾನ್ಯಗಳನ್ನ ಬೆಳೆದಿದ್ದೇವೆ.

Click on the button to send this farmer a message.

ಸುಮಾರು ಎರೆಡು ಸಾವಿರ ತೆಂಗಿನ ಮರಗಳಿವೆ. ಇವುಗಳಲ್ಲಿ ನೂರು ಮರಗಳನ್ನ ಎಳನೀರು ಮಾರಾಟಕ್ಕೆ ಸೀಮಿತಗೊಳಿಸಿದ್ದೇವೆ. ಇನ್ನುಳಿದ ತೆಂಗಿನ ಮರಗಳನ್ನ ಕೊಬ್ಬರಿ ಮಾಡಲು ಬಳಸುತ್ತೇವೆ. ನಮ್ಮಲ್ಲಿ  ಕೊಬ್ಬರಿ ಒಳ್ಳೆ ಗುಣಮಟ್ಟದಲ್ಲಿ ದೊರೆಯುತ್ತದೆ.  ಒಂದು ಕಿಲೋ ಕೊಬ್ಬರಿಗೆ ಸುಮಾರು ನಾಲ್ಕರಿಂದ ಐದು ಕೊಬಾರಿಗಳು ತೂಗುತ್ತವೆ.ಇನ್ನೂ ಅಡಿಕೆ ಹೊಸ ಬೆಳೆಗೆ ಕಾಲಿಟ್ಟಿದೆ, ಇದೆ ಮೊದಲಿನ ಕಟಾವು, ಆದ್ದರಿಂದ ಸುಮಾರು ಎರೆಡು ಕುಂಟಲ್ ಅಡಿಕೆ ಸಿಗಬಹುದು. ಇದಲ್ಲದೆ ನಾವು ಎಲ್ಲಾ ತರಹದ ದಾನ್ಯಗಳನ್ನ ಬೆಳೆಯುತ್ತೇವೆ..ಎಲ್ಲ ಬೆಳೆಗಳನ್ನ ಒಂದರ ಕೊನೆಯಲ್ಲಿ ಮತ್ತೊಂದನ್ನ ಬೆಳೆಯುವುದರಿಂದ ಒಳ್ಳೆ ಇಳುವರಿ ಬರುತ್ತದೇಮಾತ್ತು ಮುಂದೆ ಹೈನುಗಾರಿಕೆಗೆ ಮುಂದಾಗುತ್ತಿದ್ದೇವೆ.

Produce:

Currently open transactions