ಬೀರದರ ಆಗ್ರೋ ಫಾರ್ಮ್

ಮೂರು ಬೆಳೆಗಳನ್ನು ಮುಕ್ಯವಾಗಿ ಬೆಳೀತಾ ಇದೀವಿದಾಳಿಂಬೆ,ಕಬ್ಬು,ಪಪ್ಪಾಯ ಒಂದು ತಿಂಗಳಾದ ಮೇಲೆ ಪಪ್ಪಾಯ ಹಣ್ಣು ಬಿಡುತ್ತಾ ಇದೆ ಒಟ್ಟೂ 950 ಪಪಾಯ ಮತ್ತು ದಾಳಿಂಬೆ ಗಿಡಗಳಿವೆ.

Click on the button to send this farmer a message.

ಕೇಸರ್ ಭಾಗ್ವ ದಾಳಿಂಬೆಯ ತಳಿ,ರೆಡ್ ಲೇಡೀ ಪಪ್ಪಯದ ತಳಿ ಇತ್ತೀಚಿಗೆ ಅಸ್ಟೇ ಎರಡನ್ನೂ ಹಾಕಿದ್ದು.ಪಪ್ಪಾಯ ಒಂದು ತಿಂಗಳಾದ ಮೇಲೆ ಪಪ್ಪಾಯ ಹಣ್ಣು ಬಿಡುತ್ತಾ ಇದೆ ಒಟ್ಟೂ 950 ಪಪಾಯ ಮತ್ತು ದಾಳಿಂಬೆ ಗಿಡಗಳಿವೆ.5 ಎಕೆರೆನಲ್ಲಿ ಕಬ್ಬ ಇದೆ. ನಮ್ಮದು 15 ಎಕೆರೆ ಜಮೀನು ಕೊಡಬಾಗಿನಲ್ಲಿದೆ. ಇದು ಬಿಜಾಪುರ ಜಿಲ್ಲೆ ಇಂದ 12 ಕಿ ಮಿ ದೂರದಲ್ಲಿದೆ. ನನ್ನ  ಪ್ರಕಾರ ಪಪ್ಪಾಯ 2 ಟನ್ ಒಂದು ವಾರಕ್ಕೆ ಇಳುವರಿ ಬರಬೇಕು .

Produce:

Currently open transactions