ರಾಜ್ ಆಗ್ರೋ ಫಾರ್ಮ್

2.5 ಎಕರೆ ಒಟ್ಟೂ ಜಮೀನು. ಭತ್ತ ,ಕಬ್ಬು,ಜೋಳ ಮತ್ತು ರಾಗಿ ನಾವು ಬೆಳೆಯುವಂತಹ ಬೆಳೆಗಳು,ಕಬ್ಬನ್ನು 2*3 ಅಂತರದಲ್ಲಿ ಬೆಳೀತಾ ಇದೀವಿ , ಭತ್ತ ನಾಟಿ ಆಗಿದೆ ಒಂದು ಎಕರೆನಲ್ಲಿ ರಾಗಿ ಮತ್ತು ಜೋಳ ಹಾಕ್ಬೇಕು ಇನ್ನೂ ಬಿತ್ತನೆ ಈ ಎರಡು ಬೆಳೆಗಳಿಗೂ ಆಗಿಲ್ಲ.

Click on the button to send this farmer a message.

ಮೈಸೂರು , ಮಂಡ್ಯ ಕಡೆ ಜಾಸ್ತಿ ಭತ್ತನೇ ಬೇಳಿಯೋದು ನನ್ನದು ಸ್ವಲ್ಪ ಜಮೀನಿದೆ ಆದರೆ ನಮ್ಮ ಅಕ್ಕ ಪಕ್ಕ ಇರುವವರದನ್ನು ಕೊಂಡು ಕೊಳ್ಳ ಬಹುದು.ಎಲ್ಲರೂ ಜಾಸ್ತಿ ಬಾಸುಮತಿಯನ್ನೇ ಬೆಳೀತಾರೆ .2.5 ಎಕರೆ ಒಟ್ಟೂ ಜಮೀನು. ಭತ್ತ ,ಕಬ್ಬು,ಜೋಳ ಮತ್ತು ರಾಗಿ ನಾವು ಬೆಳೆಯುವಂತಹ ಬೆಳೆಗಳು,ಕಬ್ಬನ್ನು 2*3 ಅಂತರದಲ್ಲಿ ಬೆಳೀತಾ ಇದೀವಿ , ಭತ್ತ ನಾಟಿ ಆಗಿದೆ ಒಂದು ಎಕರೆನಲ್ಲಿ ರಾಗಿ ಮತ್ತು ಜೋಳ ಹಾಕ್ಬೇಕು ಇನ್ನೂ ಬಿತ್ತನೆ ಈ ಎರಡು ಬೆಳೆಗಳಿಗೂ ಆಗಿಲ್ಲ.ತೆಂಗಿನಕಾಯಿ ಕೂಡ ಇದೆ

Produce:

Currently open transactions


Neighbors: