UDAPUDI AGRO FARM

ನಾವು ಬೆಳಿಯೊ ಬೆಳೆಗಳೆಂದರೆ ಗೋವಿನ ಜೋಳ ,ಗೋದಿ,ಹತ್ತಿ,ಕಬ್ಬುಮತ್ತು ಉಳ್ಳಗಡ್ಡೆ ಅಥವಾ ಈರುಳ್ಳಿ. ಈರುಳ್ಳಿಯನ್ನು ಬಿಟ್ಟು ಬೇರೆ ಎಲ್ಲ ಬೆಳೆಗಳನ್ನು ಬಿತ್ತನೆ ಮಾಡಿ ಆಗಿದೆ, ಬಾರೋ ತಿಂಗಳಲ್ಲಿ ಅದನ್ನು ಬಿತ್ತಬೇಕು.

Click on the button to send this farmer a message.

ಗೋದಿ ಒಂದು ಎಕರೆ, ಇದರ ಬೀಜ ಬಂದು ನಾವೇ ತಯಾರಿ ಮಾಡಿದ್ದು  ,ಬುಲೆಟ್ ಬನ್ನೀ ಅನ್ನೋ ಹತ್ತಿ ಎರಡು ಎಕರೆನಲ್ಲಿ ಇದೆ. ಈರುಳ್ಳಿ ಬಿತ್ತನೆ ಮಾಡಬೇಕು. ಗೋವಿನ ಜೋಳಾನೆ ನಾವು ಜಾಸ್ತಿ ಬೇಳಿಯೋದು ಇದು 4 ಎಕರೆನಲ್ಲಿದೆ.ಗೋದಿ ಕಡಿಮೆ ಅಂದ್ರು 20 ಚೀಲ ಆಗುತ್ತೆ ,ಹತ್ತಿ ಒಂದು 10 ಕುಂಟಲ್ ಆಗಬಹುದು. ಜೋಳ ಸುಮಾರು ಒಂದು 30 ರಿಂದ 50 ಚೀಲ ಆಗುತ್ತೆ.ಕಬ್ಬು ಇದು ಇವಾಗ ಒಂದು ವರ್ಷದ ಬೆಳೆ 2 ಎಕರೆನಲ್ಲಿದೆ.ಈರುಳ್ಳಿ ಮೇಲೆ ತುಂಬಾ ಭರವಸೆ ಇದೆ ಅದರಿಂದಾಗಿ ತುಂಬಾ ಅಚ್ಚುಕಟ್ಟಾಗಿ ಬೇಳಿಯೋದಕ್ಕೆ ತಯಾರಿ ಆಗಿದೆ.

Produce:

Currently open transactions