ಶ್ರೀ ರಂಗನಾಥ ಆಗ್ರೋ ಫಾರ್ಮ್

ದಾಳಿಂಬ್ರೇ 2 ವರ್ಷದಿಂದ 6 ಎಕರೆನಲ್ಲಿ, ಅಡಿಕೆ 10 ವರ್ಷದಿಂದ 4 ಎಕರೆನಲ್ಲಿ, 2 ಹಲಸಿನ ಮರಗಳಿದವೆ ತುಂಬಾ ವರ್ಷಗಳಿಂದ .ತೆಂಗಿನ ಗಿಡಗಳನ್ನು ತೋಟದ ಸುತ್ತ ಇರುವಂತಹ ಬದಗಳ ಮೇಲೆ ಹಾಕಿದೀನಿ.

Click on the button to send this farmer a message.

ಕಳೆದ 2 ವರ್ಷಗಳಿಂದ ದಾಳಿಂಬ್ರೆಯನ್ನು ಬೆಳೀತಾ ಇದೀವಿ , 4 ಎಕರೆ + 2 ಎಕರೆ ಒಟ್ಟೂ 6 ಎಕರೆನಲ್ಲಿ  ದಾಳಿಂಬರೇ ಇದೆ. ಇದುನ್ನ ನಾವು ಆಧುನಿಕ ಮಧಾರಿಯಲ್ಲಿ ಬೆಳೀತಾ ಇದೀವಿ . ರಾಸಾಯನಿಕ ವಸ್ತುಗಳನ್ನು ಬಳಸುತ್ತಾ ಇದೀವಿ ಆದರೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ.25 ತೆಂಗಿನ ಮರಗಳು . ಅಡಿಕೆ ನಾವು ಕೊಯಿದು ಮಾರಾಟ ಮಾಡ್ತೀವಿ ,ಬೇಯಿಸಿ ನಾವು ವಿಂಗಡಣೆ ಮಾಡುತ್ತೇವೆ.ಹಲಸಿನಹಣ್ಣು ಬರೀ  ಸುತ್ತ ಮುತ್ತ ಇರುವಂತಹ ಸಂತೆಗಳಿಗೆ ಹೋಗ್ತಾ ಇದೆ.

Produce:

Currently open transactions


Neighbors: