ಅನಿಲ್ ಅಗ್ರಿ ಫಾರ್ಮ್

ಸೆಪ್ಟಂಬರ್ ತಿಂಗಳಿನಲ್ಲಿ ಅನಿಲ್ ಅಗ್ರಿ ಫಾರ್ಮ್ ಟೊಮ್ಯಾಟೋ ಹಣ್ಣನ್ನ ಮರಳು ರೆಡೀ ಇದೆ..

Click on the button to send this farmer a message.

ನಮ್ಮ ಚಿಂತಾಮಣಿ ತೋಟದಲ್ಲಿ ಹಂಸ ತಳಿಯಾದ ಭತ್ತ, ಮಹಿಕೋ ಕಂಪನಿಯ ಟೊಮ್ಯಾಟೋ ಹಾಗೂ ರಾಗಿ ಮತ್ತು ಜೋಳವನ್ನ ಸ್ಥಳೀಯ ತಳಿಯಲ್ಲಿ ಬೆಳೆಯುತ್ತೇವೆ. ಈಗ ನಾವು ಅರ್ದ ಎಕರೆಯಲ್ಲಿ ಟೊಮ್ಯಾಟೋ ಬೆಳೆಯನ್ನ ಹಾಕಿದ್ದೇವೆ, ಇದು ಹೂವಿನ ಸಮಯ, ಇನ್ನೂ ಹಣ್ಣನ್ನ ಕುಯ್ಯಲು ಸುಮಾರು ಒಂದೂವರೆ ತಿಂಗಳು ಬೇಕಾಗುತ್ತದೆ. ಮತ್ತು ಮಳೆಯಾಶ್ರಯದಲ್ಲಿ ರಾಗಿ ಮತ್ತು ಜೋಳವನ್ನ ಮಳೆ ದಿನಗಳಿಗನುಗುಣವಾಗಿ ಬಿತ್ತನೆ ಮಾಡುತ್ತೇವೆ. ನಮ್ಮಲ್ಲಿ ಹಂಸ ಎಂಬ ಭತ್ತದ ತಳಿ ರೆಡೀ ಇದೆ, ಇದನ್ನ ಸುಮಾರು ಎರೆಡು ಎಕರೆಗೆ ನಾಟಿ ಮಾಡುತಿದ್ದೇವೆ. ಪ್ರಮುಖವಾಗಿ ಜೋಳವನ್ನ ಮೇವಿನ ಬೆಳೆಯಾಗಿ ಬೆಳೆಯುತ್ತೇವೆ ನಾಮ್ಮದು ಕೆಂಪು ಭೂಮಿ ಹಾಗೂ ನೀರಾವರಿ ವ್ಯವಸ್ಥೆ ಚನ್ನಾಗಿದೆ.

Produce:

Currently open transactions