ರಾಮಸುಬ್ಬಾರೆಡ್ಡಿ ಅಗ್ರಿ ಫಾರ್ಮ್

ನಂಬರ್ 440 US AGRI SEEDS. ಎಂಬ ಟೊಮ್ಯಾಟೋ ಹಣ್ಣುಗಳನ್ನ ರಾಮಸುಬ್ಬಾರೆಡ್ಡಿ ಅಗ್ರಿ ಫಾರ್ಮ್‌ನಲ್ಲಿ ಬೆಳೆಯಲಾಗುತ್ತಿದೆ.

Click on the button to send this farmer a message.

ಚಿಕ್ಕಬಳ್ಳಾಪುರದಲ್ಲಿ ನಮ್ಮದು ಕೀಟ ನಾಶಕಗಳ ಅಂಗಡಿ ಇದೆ, ಹಾಗೂ ನಾವು ಎರೆಡು ಎಕರೆಯಲ್ಲಿ ಟೊಮ್ಯಾಟೋ ಬೆಳೆಯುತಿದ್ದೇವೆ. ಇದು  ನಂಬರ್ 440 US AGRI SEEDS. ಎರೆಡು ಸಾರಿ ಹಣ್ಣುಗಳನ್ನ ಮಾರಿದ್ದೇವೆ. ಮೊದಲನೇ ಬಾರಿ ಸುಮಾರು ಹದಿನೈದು ಟ್ರೇ ಸಿಕ್ಕಿದೆ. ಎರೆಡನೆ ಬಾರಿ ಸುಮಾರು ಐವತ್ತು ಟ್ರೇ ಅಸ್ಟು ಹಣ್ಣುಗಳನ್ನ ಮಾರಿದ್ದೇವೆ. ಒಂದು ಟ್ರೇ ಗೆ ಹದಿನೈದು ಕೇಜೇ ಹಣ್ಣನ್ನ ಪ್ಯಾಕ್ ಮಾಡಲಾಗುತ್ತದೇ.ಮೊದಲ ಬಾರಿ ನನಗೆ ಸುಮಾರು ಒಂದು ಕೇಜೇ ಹಣ್ಣಿಗೆ ಇಪ್ಪತ್ಮೂರು ರೂಪಾಯಿ ದೊರಕಿತ್ತು, ಎರೆಡಾನೆ ಬಾರಿ ಬೆಲೆ ಕಡಿಮೆಯಾಗಿದೆ, ಆದರೆ ನಮ್ಮ ಹಣ್ಣುಗಳು ಗುಣ ಮಟ್ಟದಲ್ಲಿ ತುಂಬಾ ಚನ್ನಾಗಿದ್ದು ಸರಿಯಾದ ರೀತಿಯಲ್ಲಿ ಪ್ಯಾಕ್ ಮಾಡಲಾಗುತ್ತದೆ.ಇನ್ನೂ ಸುಮಾರು ಹನ್ನೊಂದು ಬಾರಿ ಹಣ್ಣುಗಳನ್ನ ಕುಯ್ಯುವುದು ನಿರೀಕ್ಷೆಯಲ್ಲಿದೆ.ಹಣ್ಣುಗಳನ್ನ ಗಾತ್ರಕ್ಕೆ ಮತ್ತು ಬಣ್ಣಕ್ಕೆ ಅನುಗುಣವಾಗಿ ವರ್ಗೀಕರಿಸಿ ಪ್ಯಾಕ್ ಮಾಡುತ್ತೇವೆ.

Produce:

Currently open transactions


Neighbors: