ಮಂಜು ಮಾವಿನ ತೋಟ

ಮಂಜು ಮಾವಿನ ತೋಟದಲ್ಲಿ ಸುಮಾರು ನಾಲ್ಕು ಬಗೆಯ, ರುಚಿಯಾದ ಮಾವಿನ ತಳಿಗಳು ಲಭ್ಯವಿವೆ.

Click on the button to send this farmer a message.

ಏಕರಿಜಮೀನಿನಲ್ಲಿ 10 ಎಕರೆನೀರಾವರಿಯಲ್ಲಿಮಾವು, ಹಲವಾರುತರಕಾರಿಗಳನ್ನುಬೆಳೆಯುತಿದ್ದೇನೆ, ಹಲವಾರುಮಾವೀನತಳಿಗಳಿದ್ದುಅದರಲ್ಲಿಆಲ್ಫಾನ್ಸೊ, ನಿಲುಂ, ತೋತಾಪುರಿ ಮುಂತಾದ ತಳಿಗಳಿವೆ,ಇವುಗಳು ತುಂಬಾಸಿಹಿಯಾಗಿದ್ದು, ವಿಶಿಷ್ಟಗುಣಗಳನ್ನುಹೊಂದಿವೆ, ಎಕ್ಸ್ಪೋರ್ಟ್ಕ್ವಾಲಿಟಿಯೈಯನ್ನುಹೊಂದಿದೆ.ಮಾವಿನ ಮರಗಳ ನಡುವೆ ಇರುವ ಜಾಗದಲ್ಲಿ ರಾಗಿಯನ್ನ ಬೆಳೆಯುತ್ತೇವೆ, ರಾಗಿ ಬೆಳೆಯನ್ನ ನಾವು ಸಾಂಪ್ರದಾಯಕವಾಗಿ ಬೆಳೆಯುತ್ತೇವೆ. ಆದ್ದರಿಂದ ಇದು ರಾಗಿ ಇಂದ ಮಾಡಬಹುದಾದ ಎಲ್ಲ ಪದಾರ್ಥಗಳಿಗೂ ಸರಿಹೊಂದುತ್ತದೆ.ಹಾಗೂ ಶೇಂಗಾ ಬೆಳೆಯನ್ನ ಪ್ರಮುಖವಾಗಿ ಎರೆಡು ಎಕರೆಯಲ್ಲಿ ಬೆಳೆಯುತ್ತೇವೆ. ಶೇಂಗವನ್ನ ನಾವೇ ಸ್ವತಹ ಬಿಡಿಸಿ ಬೀಜ ತೆಗೆದು ಒಣಗಿಸಿ ಮಾರುವುದರಿಂದ ಮುಂದಿನ ಬೆಳೆಗೆ ಈ ಬೀಜಗಳನ್ನೇ ಬಳಸಬಹುದು.

o:po:p

Produce:

Currently open transactions


Neighbors: