ಗಂಗಾದಾರಪ್ಪ ಅಗ್ರಿ ಫಾರ್ಮ್

ನಮ್ಮಲ್ಲಿ ಒಳ್ಳೆ ಗುಣಮಟ್ಟದಲ್ಲಿ ಬೆಣ್ಣೆ ದೊರೆಯುತ್ತದೆ.

Click on the button to send this farmer a message.

ಆದಿಕೃತವಾಗಿ ನೀರಿನ ವ್ಯವಸ್ಥೆ ಇಲ್ಲ. ಬೂಮಿ ಕಪ್ಪು ಮಣ್ಣನ್ನ ಹೊಂದಿದೆ, ಹಾಕಿದ ಪಸಲೆಲ್ಲ ತುಂಬಾ ಚನ್ನಾಗಿ ಇಳುವರಿ ಕೂಡುತ್ತವೆ. ಈಗ ರಾಗಿ ಮೆಕ್ಕೆ ಜೋಳ ಹಾಗೂ ಅವರೆ ಬೆಳೆಯ ಸಮಯ.ರಾಗಿಯನ್ನ ರೋಣುಗಲ್ಲಿನಲ್ಲೇ ಬೇರ್ಪಡಿಸಲಾಗುತ್ತದೆ.ಹಾಗೂ ನಾಲ್ಕು ಹಾಲು ಕೊಡುವ ಎಮ್ಮೆಗಳಿವೆ, ಎಲ್ಲವೂ ಸೇರಿ ಸುಮಾರು ಒಂದು ದಿನಕ್ಕೆ 9 ಲೀಟರ್ ಹಾಲುಕೊಡುತ್ತವೆ. ಬೆಣ್ಣೆಯನ್ನು ಕೂಡ ತೆಗೆಯಲಾಗುತ್ತದೆ, ಆದ್ದರಿಂದ ಯಾರಿಗಾದರೂ ಬೇಕಾದಲ್ಲಿ ಸಂಪರ್ಕಿಸಬಹುದು.ಮಳೆಯಾಶ್ರಿತವದ್ದರಿಂದ ಇನ್ನೂ ಯಾವುದೇ ಬೆಳೆಯನ್ನ ಬಿತ್ತನೆ ಮಾಡಿಲ್ಲ.


Produce:

Currently open transactions


Neighbors: