ಚಂದ್ರಶೇಖರ್ ಅಗ್ರಿ ಫಾರ್ಮ್

ಏಲಕ್ಕಿ ಬಾಳೆಯನ್ನ ಮುಂದಿನ ವಾರದಿಂದ ಕಟಾವು ಮಾಡುತ್ತೇವೆ.

Click on the button to send this farmer a message.

ನಮ್ಮ ಉರು ಗಂಗಾವತಿ. ಇಲ್ಲಿ ನೀರಾವರಿ ಸೌಲಭ್ಯ ಚನ್ನಾಗಿರುವುದರಿಂದ ನಾವು ಭತ್ತವನ್ನ ಏತೆಚ್ಚವಾಗಿ ಬೆಳೆಯುತ್ತೇವೆ. ಸುಮಾರು ಒಂದು ಎಕರೆಗೆ ಹಂಸ ತಳಿ ಭತ್ತವನ್ನ ನಾಟಿ ಮಾಡಿದ್ದೇವೆ. ಹಾಗೂ ನಮ್ಮಲ್ಲಿ ಸುಮಾರು ಸಾವಿರದ ಇನ್ನೂರು ಏಲಕ್ಕಿ ಬಾಳೆ ಇದೆ, ಇದನ್ನ ಮೈಸೊರು ಬಲೆ ಎಂದು ಕೂಡ ಕರೆಯಲಾಗುವುದು. ಬಾಳೆಯನ್ನ ಮುಂದಿನ ವಾರದಿಂದ ಕೀಳುತ್ತೇವೆ. ಒಂದು ಗೊನೆ ಸುಮಾರು ಇಪ್ಪತ್ತು ಕೇಜೇ ತೂಗುತ್ತದೆ. ನಾವು ಸಾಮಾನ್ಯವಾಗಿ ಬಾಳೆಯನ್ನ ನಮ್ಮ ಉರಿನಲ್ಲಿರುವ ಮಂಡಿಗೆ ಮಾರುತ್ತೇವೆ. ಅವರು ವಾರಕ್ಕೆ ಒಂದುಬಾರಿ ನಮಗೆ ಹಣ ಪಾವತಿ ಮಾಡುತ್ತಾರೆ.ಸಾಮಾನ್ಯವಾಗಿ ಏಳಕ್ಕೆ ಬಾಳೆ ಚಿಕ್ಕದಿರುತ್ತದೆ. ಚಿಕ್ಕದಿದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಹಾಗೂ ತಕ್ಷಣದ ಮಾರುಕಟ್ಟೆಯಲ್ಲಿ ಇದಕ್ಕೆ ತುಂಬಾ ಬೇಡಿಕೆ ಇದೆ.

Produce:

Currently open transactions